ಬುಧವಾರ, ಏಪ್ರಿಲ್ 1, 2020
19 °C

ವಾಟ್ಸ್‌ಆ್ಯಪ್‌ ವೈದ್ಯರಿಂದ ಉಚಿತ ಸಲಹೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಹರಿದಾಡುತ್ತಿವೆ. ಅದರೊಂದಿಗೆ, ಈ ವೈರಸ್ ತಡೆಗಟ್ಟಲು ಹಲವಾರು ಔಷಧಿ, ಮನೆ ಮದ್ದುಗಳನ್ನೂ ಕೆಲವರು ಹೆಸರಿಸುತ್ತಿದ್ದು, ಇವು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುತ್ತಿವೆ. ನಮ್ಮ ದೇಶವು ಗಿಡಮೂಲಿಕಾ ಔಷಧಿಗಳ ಭಂಡಾರ. ಪ್ರತಿಯೊಂದು ಗಿಡಬಳ್ಳಿಯೂ ತನ್ನದೇ ಆದ ವಿಶಿಷ್ಟ ಔಷಧೀಯ ಗುಣವನ್ನು ಹೊಂದಿದೆ. ಆದರೆ ವಾಟ್ಸ್‌ಆ್ಯಪ್‌ ವೈದ್ಯರು ಸೂಚಿಸುವ ಈ ಔಷಧಿಗಳನ್ನು ಒರೆಗೆ ಹಚ್ಚದೆ ನಂಬುವುದಾದರೂ ಹೇಗೆ?

–ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು