ಬುಧವಾರ, ಏಪ್ರಿಲ್ 1, 2020
19 °C

 ಕಲ್ಪಿತ ಭೀತಿ ಮತ್ತು ಸಮೂಹ ಸನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19ಕ್ಕೆ ಕಲಬುರ್ಗಿಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಆದರೆ, ಅದೇ ಸಮಯದಲ್ಲಿ ಇತರ ರೋಗಗಳಿಂದ ಈ ಊರಿನಲ್ಲಿ ಎಷ್ಟು ಜನ ಸತ್ತಿದ್ದಾರೆ ಎಂಬುದನ್ನೂ ಜಿಲ್ಲಾಧಿಕಾರಿ ಬಹಿರಂಗಪಡಿಸಲಿ! ಕೋವಿಡ್‌ಗಿಂತ ಹೆಚ್ಚು ಮಾರಕ ರೋಗಗಳು ಈ ಹಿಂದುಳಿದ ಜಿಲ್ಲೆಯನ್ನು ಬಾಧಿಸುತ್ತಿವೆ.

ರಾಜ್ಯದಲ್ಲಿ ದಿನನಿತ್ಯ ಸಾಯುವವರಲ್ಲಿ ಕನಿಷ್ಠ 10 ಮಕ್ಕಳಾದರೂ ಅಪೌಷ್ಟಿಕತೆಯಿಂದ ಸತ್ತಿರುವುದು ಗ್ಯಾರಂಟಿ. ಕೊರೊನಾಗಿಂತ ಅಪೌಷ್ಟಿಕತೆಯೇ ಭಾರತಕ್ಕೆ ಹೆಚ್ಚು ಅಪಾಯಕಾರಿ.  ಡೆಂಗಿ, ಹಕ್ಕಿಜ್ವರ, ಹಂದಿಜ್ವರ ಸಹ ಹೆಚ್ಚು ಅಪಾಯಕಾರಿ. ಆದರೆ ಕೊರೊನಾ ಬಗ್ಗೆ ಸೃಷ್ಟಿಯಾಗಿರುವ ಕಲ್ಪಿತಭೀತಿಯು ವಿಶ್ವದಲ್ಲಿಯೇ ಸಮೂಹಸನ್ನಿಯಾಗಿ ಬದಲಾಗಿದೆ. ಇದರ ಹಿಂದೆ ಯಾವ ಅಂತರರಾಷ್ಟ್ರೀಯ ವಾಣಿಜ್ಯ ಲಾಬಿ ಇದೆಯೋ?

-ಅನಿಲ್ ಪೂಜಾರಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು