ಬುಧವಾರ, ಏಪ್ರಿಲ್ 21, 2021
23 °C

ಕ್ರಿಕೆಟಿಗರ ವಿದಾಯ ಸ್ವಾಗತಾರ್ಹ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಇಂದಿನ ದಿನಗಳಲ್ಲಿ ಕ್ರಿಕೆಟ್‌ನ ಅಂಗಳವನ್ನು ಹೊಸ ಪ್ರತಿಭಾವಂತರು ಪ್ರವೇಶಿಸುತ್ತಿದ್ದಾರೆ. ಹಳೆಯ ಕ್ರಿಕೆಟಿಗರಾದ ವಿನಯಕುಮಾರ್ ಹಾಗೂ ಯೂಸುಫ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವುದರಿಂದ ಹೊಸ ಪ್ರತಿಭಾವಂತ ಯುವಕರಿಗೆ ದಾರಿ ಮಾಡಿಕೊಟ್ಟಂತಾಗಿದೆ. ವಿನಯಕುಮಾರ್ ಹಾಗೂ ಪಠಾಣ್ ಅವರು ಕ್ರಿಕೆಟಿಗೆ ವಿದಾಯ ಹೇಳಿರುವುದನ್ನು ನಾವೆಲ್ಲ ಸ್ವಾಗತಿಸಿ, ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡೋಣ.

- ರಘುನಾಥರಾವ್ ತಾಪ್ಸೆ, ದಾವಣಗೆರೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.