ಸೋಮವಾರ, 21 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಶೇಡಬಾಳದ ಕಬ್ಬಿನ ಗದ್ದೆಯಲ್ಲಿ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ಕಾಗವಾಡ ತಾಲ್ಲೂಕಿನ ಶೇಡಬಾಳದ ಕಬ್ಬಿನ ಗದ್ದೆಯಲ್ಲಿ ವ್ಯಕ್ತಿಯೊಬ್ಬನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
Last Updated 21 ಜುಲೈ 2025, 3:02 IST
ಶೇಡಬಾಳದ ಕಬ್ಬಿನ ಗದ್ದೆಯಲ್ಲಿ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ಚಿಕ್ಕಮಗಳೂರು | ಕಾಫಿಗೆ ಕೊಳೆ: ಕೃಷಿಗೆ ಬಾರದ ಮಳೆ

Rain Damage Agriculture: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಮಲೆನಾಡಿನಲ್ಲಿ ಕಾಫಿ, ಅಡಿಕೆ, ಕಾಳು ಮೆಣಸು ಬೆಳೆಗಳಿಗೆ ಹಾನಿಯಾಗಿದ್ದು, ಬಯಲು ಸೀಮೆಯಲ್ಲಿ ಮಳೆ ಕೊರತೆಯಿಂದ ಕೃಷಿ ಸಂಕಷ್ಟದಲ್ಲಿದೆ.
Last Updated 21 ಜುಲೈ 2025, 3:01 IST
ಚಿಕ್ಕಮಗಳೂರು | ಕಾಫಿಗೆ ಕೊಳೆ: ಕೃಷಿಗೆ ಬಾರದ ಮಳೆ

ಕಡೂರು: ಕಾಮಗಾರಿಗೆ ತಂದಿಟ್ಟಿದ ಪೈಪ್ ಕಳವು ಮಾಡಿದ ಮೂವರ ಬಂಧನ

Pipeline Theft Case: ಕಡೂರು ತಾಲ್ಲೂಕಿನ ಸಿಂಗಟಗೆರೆ ಬಳಿ ಪೈಪ್‌ಲೈನ್ ಕಾಮಗಾರಿಗೆ ತಂದಿಟ್ಟಿದ 400 ಮೀಟರ್ ಪೈಪ್ ಕಳವು ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 21 ಜುಲೈ 2025, 3:01 IST
ಕಡೂರು: ಕಾಮಗಾರಿಗೆ ತಂದಿಟ್ಟಿದ ಪೈಪ್ ಕಳವು ಮಾಡಿದ ಮೂವರ ಬಂಧನ

ಯಮಕನಮರಡಿ ಗ್ರಾ.ಪಂಗೆ ಜಿ.ಪಂ ಸಿಇಒ ಭೇಟಿ: ಆ್ಯಪ್‌ನಲ್ಲಿ ಆಸ್ತಿ ಸರ್ವೆ ಪರಿಶೀಲನೆ

ಯಮಕನಮರಡಿ ಗ್ರಾಮ ಪಂಚಾಯಿತಿಗೆ ಶನಿವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಶಿಂಧೆ ಅವರು ಗ್ರಾಮಠಾಣಾ ಆಸ್ತಿಗಳಿಗೆ ಇ–ಸ್ವತ್ತು ನಮೂನೆ 9 ವಿತರಿಸುವ ಕುರಿತು ಮಾಹಿತಿ ನೀಡಿದರು.
Last Updated 21 ಜುಲೈ 2025, 2:59 IST
ಯಮಕನಮರಡಿ ಗ್ರಾ.ಪಂಗೆ ಜಿ.ಪಂ ಸಿಇಒ ಭೇಟಿ: ಆ್ಯಪ್‌ನಲ್ಲಿ ಆಸ್ತಿ ಸರ್ವೆ ಪರಿಶೀಲನೆ

ಪರಿಸರ ಸ್ವಚ್ಛತೆ ಕಾಪಾಡಲು ಶ್ರಮಿಸಿ: ಬಸವರಾಜ ಐನಾಪೂರ

‘ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೀಡಲು ಶಪಥ ಮಾಡಬೇಕು. ಸ್ವಚ್ಛ ಪರಿಸರಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಹೇಳಿದರು.
Last Updated 21 ಜುಲೈ 2025, 2:57 IST
ಪರಿಸರ ಸ್ವಚ್ಛತೆ ಕಾಪಾಡಲು ಶ್ರಮಿಸಿ: ಬಸವರಾಜ ಐನಾಪೂರ

ಮೆಣಸಿನಹಾಡ್ಯ: ಮೂಲ ಸೌಲಭ್ಯಗಳಿಲ್ಲದೆ ಸೊರಗಿದ ಆಶ್ರಮ ಶಾಲೆ

Tribal School Problems: ಬಾಳೆಹೊನ್ನೂರು ಸಮೀಪದ ಮೆಣಸಿನಹಾಡ್ಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕೊಠಡಿ ಕೊರತೆ, ನೀರಿನ ತೊಂದರೆ, ಹಾಸಿಗೆ ಇಲ್ಲದ ಪರಿಸ್ಥಿತಿ ಸೇರಿದಂತೆ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳು ಎದುರಾಗಿದೆ.
Last Updated 21 ಜುಲೈ 2025, 2:57 IST
ಮೆಣಸಿನಹಾಡ್ಯ: ಮೂಲ ಸೌಲಭ್ಯಗಳಿಲ್ಲದೆ ಸೊರಗಿದ ಆಶ್ರಮ ಶಾಲೆ

ನಾಪೋಕ್ಲು | ಮುಂದುವರೆದ ಕಾಡಾನೆ ಉಪಟಳ: ವಾಟೆಕಾಡು ಕಾಲೊನಿಯಲ್ಲಿ  ಹಾನಿ

Wild Elephant: ನಾಪೋಕ್ಲು ಸಮೀಪದ ನರಿಯಂದಡ, ಯವಕಪಾಡಿ, ಕುಂಜಿಲ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ವಾಟೆಕಾಡು ಕಾಲೋನಿಯಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
Last Updated 21 ಜುಲೈ 2025, 2:56 IST
ನಾಪೋಕ್ಲು | ಮುಂದುವರೆದ ಕಾಡಾನೆ ಉಪಟಳ: ವಾಟೆಕಾಡು ಕಾಲೊನಿಯಲ್ಲಿ  ಹಾನಿ
ADVERTISEMENT

ಬೆಳಗಾವಿ | ಗಾಂಜಾ ಮಾರಾಟ: ಮೂವರ ಬಂಧನ, 23 ಕೆ.ಜಿ ಮಾದಕವಸ್ತು ವಶಕ್ಕೆ

ಉದ್ಯಮಬಾಗ್‌ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 21 ಜುಲೈ 2025, 2:55 IST
ಬೆಳಗಾವಿ | ಗಾಂಜಾ ಮಾರಾಟ: ಮೂವರ ಬಂಧನ, 23 ಕೆ.ಜಿ ಮಾದಕವಸ್ತು ವಶಕ್ಕೆ

Karnataka Rains: ಕೊಡಗಿಗೆ ಇಂದು ಎಲ್ಲೊ ಅಲರ್ಟ್

Weather Alert: ಮಡಿಕೇರಿ: ಕೊಡಗು ಜಿಲ್ಲೆಗೆ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಜುಲೈ 21ರ ಬೆಳಿಗ್ಗೆ 8.30ರವರೆಗೆ ಆರೆಂಜ್ ಅಲರ್ಟ್ ನೀಡಿ ಬಳಿಕ ಎಲ್ಲೊ ಅಲರ್ಟ್ ಘೋಷಿಸಿದೆ.
Last Updated 21 ಜುಲೈ 2025, 2:54 IST
Karnataka Rains: ಕೊಡಗಿಗೆ ಇಂದು ಎಲ್ಲೊ ಅಲರ್ಟ್

ಗೋಣಿಕೊಪ್ಪಲು: ಅಲಿಮಾಗೆ ಕರ್ನಾಟಕ ಭೂಷಣ ಪ್ರಶಸ್ತಿ

Yoga Trainer Award: ಗೋಣಿಕೊಪ್ಪಲು: ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಅಲಿಮಾ ಅವರಿಗೆ ಬೆಂಗಳೂರಿನ ಕರ್ನಾಟಕ ಮೀಡಿಯ ಕ್ಲಬ್ ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
Last Updated 21 ಜುಲೈ 2025, 2:53 IST
ಗೋಣಿಕೊಪ್ಪಲು: ಅಲಿಮಾಗೆ ಕರ್ನಾಟಕ ಭೂಷಣ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT