ಭಾನುವಾರ, ಜೂನ್ 13, 2021
22 °C

ವಾಹನ ಬಳಕೆ: ಇರಲಿ ವಿನಾಯಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಲಾಕ್‌ಡೌನ್ ಪ್ರಯುಕ್ತ, ಬೆಳಿಗ್ಗೆ 6ರಿಂದ 10 ಗಂಟೆಯವರೆಗೂ ದೈನಂದಿನ ಬದುಕಿಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಕಾಲ್ನಡಿಗೆಯಲ್ಲಿ ಹೋಗಬೇಕು, ಯಾವುದೇ ವಾಹನ ಬಳಸುವಂತಿಲ್ಲವೆಂಬ ಆದೇಶವಿದೆ. ವಯೋವೃದ್ಧರು, ಅಶಕ್ತರು ಮಾರುಕಟ್ಟೆಗೆ ಹೋಗಿ ದವಸಧಾನ್ಯಗಳಿಂದ ತುಂಬಿದ ಭಾರವಾದ ಚೀಲಗಳನ್ನು ಹೊತ್ತು ತರಲು ಸಾಧ್ಯವಿಲ್ಲ. ಹೀಗಾಗಿ ಅಂತಹವರಿಗೆ ಅವಶ್ಯಕ ವಸ್ತು ಖರೀದಿಸಲು, ಶುದ್ಧ ನೀರು ತರುವ ಸಲುವಾಗಿ ವಾಹನ ಬಳಸಲು ಅನುಮತಿ ನೀಡಬೇಕು.

ಎ.ಎಸ್.ಮಕಾನದಾರ, ಗದಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು