ನನ್ನ ಒಂದು ವರ್ಷದ ಗಂಡು ಮಗುವಿಗೆ ಅಸ್ಥಿಮಜ್ಜೆ ಚಿಕಿತ್ಸೆಯ ಅಗತ್ಯವಿದ್ದು, ಇದಕ್ಕೆ ₹ 38.30 ಲಕ್ಷ ಅಗತ್ಯವಿದೆಯೆಂದು ನಾರಾಯಣ ಹೃದಯಾಲಯದ ವೈದ್ಯರು ಅಂದಾಜು ಮಾಡಿದ್ದಾರೆ. ನಾನು ನಿರುದ್ಯೋಗಿ ಪದವೀಧರೆ. ನನ್ನ ತಂದೆ ಸಣ್ಣ ಹಿಡುವಳಿ ರೈತ. ಪತಿಯ ಎರಡೂ ಕಿಡ್ನಿಗಳು ಸುಮಾರು ಶೇ 75ರಷ್ಟು ವಿಫಲವಾಗಿದ್ದು, ಅವರ ಚಿಕಿತ್ಸೆಗೆ ಈಗಾಗಲೇ ಅಧಿಕ ಹಣ ಖರ್ಚಾಗಿದೆ. ಹೀಗಾಗಿ ಮಗುವಿಗೆ ಚಿಕಿತ್ಸೆ ಕೊಡಿಸಲು ತೀವ್ರ ಹಣದ ಕೊರತೆ ಎದುರಾಗಿದೆ. ದಾನಿಗಳು ದಯಮಾಡಿ ನೆರವಾಗಿ.

ಬ್ಯಾಂಕ್ ವಿವರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ಸಂಖ್ಯೆ– 64108572437, ಮಳವಳ್ಳಿ ಶಾಖೆ, ಮಂಡ್ಯ ಜಿಲ್ಲೆ, IFSC: SBIN0040036, ಮೊಬೈಲ್ ಸಂಖ್ಯೆ: 7026206690.

–ನಿಷ್ಕಲ ಜಿ. ಅಪ್ಪಾಜಿ, ಮಳವಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.