ಕೃಷ್ಣಾ ಮೇಲ್ದಂಡೆ | ಅಧಿಕಾರಿಗಳ ಬೇಜವಾಬ್ದಾರಿಯಿಂದ ₹1 ಲಕ್ಷ ಕೋಟಿ ನಷ್ಟ: ಬೈರೇಗೌಡ
Krishna Upper Bank Project: ಭೂಸ್ವಾಧೀನದ ದರ ನಿರ್ಧಾರದಲ್ಲಿ ಅಧಿಕಾರಿಗಳ ತಪ್ಪಿನಿಂದ ಸರ್ಕಾರಕ್ಕೆ ₹1 ಲಕ್ಷ ಕೋಟಿ ನಷ್ಟವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.Last Updated 19 ಜುಲೈ 2025, 15:56 IST