ಸಾಹಸ, ಸೇವೆ, ಸಾಧನೆಗೆ ಸಲ್ಲಬೇಕಾದ ಗೌರವ ಪದವಿ, ಪ್ರಶಸ್ತಿಗಳು ‘ಅನರ್ಹ’ರಿಗೇ ದೊರಕುತ್ತಿರುವುದರಿಂದ ಅವು ಮಾರುಕಟ್ಟೆಯ ಸರಕುಗಳಂತಾಗಿವೆ. ‘ಗೌರವ ಡಾಕ್ಟರೇಟ್’ಗಳು ಎಂಥೆಂಥವರಿಗೆ ಸಿಕ್ಕಿವೆ, ಸಿಗುತ್ತಿವೆ ಎಂಬುದನ್ನು ಗಮನಿಸಿದರೆ, ನಕಲಿ ಸಂಸ್ಥೆಗಳು ನಕಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ತಿಳಿಯುತ್ತದೆ. ಇತ್ತಿತ್ತಲಾಗಿ ‘ಜೋಡಿ ಕೊಲೆ’ ಆರೋಪಿಗೂ ಗೌರವ ಡಾಕ್ಟರೇಟ್ ದೊರೆತಿದೆ. ಉದ್ಯಮಿಗಳಿಗೆ, ಸಿನಿಮಾ ಮಂದಿಗೆ ಗೌರವ ‘ಡಾಕ್ಟರೇಟ್’ಗಳು ಬಿಕರಿಯಾಗಿರುವ ಸಂಗತಿ ಗುಟ್ಟೇನಲ್ಲ.

-ಪ್ರೊ. ಆರ್.ವಿ.ಹೊರಡಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.