ಗುರುವಾರ , ಆಗಸ್ಟ್ 13, 2020
28 °C

ವಾಚಕರ ವಾಣಿ | ‘ದೊಡ್ಡಣ್ಣ’ನ ಬಾಯಿ ಮುಚ್ಚಿಸಿದ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ಎಲ್ಲರನ್ನೂ ಮಾಸ್ಕ್‌ನಿಂದ ಬಾಯಿ, ಮೂಗು ಬಂದ್‌ ಮಾಡಿದ್ದರೆ, ಪ್ರಪಂಚದ ‘ದೊಡ್ಡಣ್ಣ’ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಾತ್ರ ಪ್ರತಿಷ್ಠೆಯಿಂದಾಗಿ ಮಾಸ್ಕ್‌ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಆದರೆ ಕೊರೊನಾ ಬಿಡಬೇಕಲ್ಲ? ‘ನೀನು ನನಗೇನೂ ಹೊರತಲ್ಲ. ಎಲ್ಲರಂತೆ ನೀನೂ ಬಾಯಿ, ಮೂಗು ಮುಚ್ಚಿಕೋ’ ಎಂದು ಎಚ್ಚರಿಸಿದ್ದಂತೆ, ಅವರೂ ಈಗ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸುವಂತೆ ಮಾಡಿದೆ!
-ಸಾಂ.ಹಿ.ಉಮಾಶಂಕರ್, ದಾವಣಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು