ಗುರುವಾರ , ಆಗಸ್ಟ್ 6, 2020
24 °C

ವಾಚಕರವಾಣಿ | ಎಚ್ಚರ... ಜೀವನ ಲಾಕ್‌ಡೌನ್‌ ಆದೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಕೋವಿಡ್- 19 ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಅನ್ನು ಒಂದು ವಾರದ ಮಟ್ಟಿಗೆ ಘೋಷಿಸಲಾಗಿದೆ.

ಇದು ಸದ್ಯದ ಪರಿಸ್ಥಿತಿಯಲ್ಲಿ ಸಮಂಜಸವೋ ಅಲ್ಲವೋ ಎಂಬುದಕ್ಕಿಂತ, ನಾವು ಈ ಲಾಕ್‌ಡೌನ್ ಅನ್ನು ಹಿಂದಿನ ಲಾಕ್‌ಡೌನ್‌ನಂತೆಯೇ ಉಲ್ಲಂಘಿಸಿ, ಎಲ್ಲೆಂದರಲ್ಲಿ ಅನವಶ್ಯಕವಾಗಿ ಓಡಾಡದೆ ಸರ್ಕಾರದ ಕ್ರಮಕ್ಕೆ ಕೈ ಜೋಡಿಸಬೇಕಾದುದು ಅತಿ ಮುಖ್ಯ.

ಹೀಗೆ ಮಾಡುವ ಮೂಲಕ ಕೊರೊನಾ ವೈರಸ್‌ನ ಕ್ಷಿಪ್ರ ಪ್ರಸರಣಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಇಲ್ಲವಾದಲ್ಲಿ ಈ ಲಾಕ್‌ಡೌನ್‌ಗಳಿಂದ ನಮ್ಮ ಜೀವ ಮತ್ತು ಜೀವನ ಎರಡೂ ಲಾಕ್‌ಡೌನ್ ಆಗುವುದು ಖಚಿತ.

-ಮಂಜುನಾಥ ವಿ.ಜೆ., ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು