'ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ': ನೀತಿ ರಾಜಕೀಯ ಮೇಲಾಗಲಿ

7

'ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ': ನೀತಿ ರಾಜಕೀಯ ಮೇಲಾಗಲಿ

Published:
Updated:

‘ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ’ ಎಂದು ರಾಜಕಾರಣಿಯೊಬ್ಬರು ಹೇಳಿದ್ದಾರೆ. ಸುಮಲತಾ ಹಿರಿಯ ಕಲಾವಿದ ದಿವಂಗತ ಅಂಬರೀಷ್‌ ಅವರ ಪತ್ನಿ. ಅವರು ಮಂಡ್ಯದ ಗೌಡ್ತಿ ಅಲ್ಲ ಎನ್ನುವ ಒಂದೇ ಕಾರಣವನ್ನು ಮುಂದಿಟ್ಟು, ಚುನಾವಣೆಗೆ ಸ್ಪರ್ಧಿಸುವುದನ್ನು ವಿರೋಧಿಸುವುದು ಸರಿಯಲ್ಲ.

ಜಾತಿ ರಾಜಕಾರಣ ಮುಖ್ಯವಾಗಿರುವ ಈ ದಿನಮಾನದಲ್ಲಿ ನೀತಿ ರಾಜಕೀಯಕ್ಕೆ ಮೇಲ್ಪಂಕ್ತಿ ಹಾಕುವ ಅವಕಾಶವನ್ನು ಜನ ಕಳೆದುಕೊಳ್ಳಬಾರದು. ರಾಜಕಾರಣಿಗಳ ಮೂಲ ಎಲ್ಲಾದರೂ ಇರಲಿ ಜನರಿಗೆ ಬೇಕಾಗಿರುವುದು ಸಾಮಾಜಿಕ ಕಳಕಳಿಯುಳ್ಳ ಜನಪ್ರತಿನಿಧಿ ಅಷ್ಟೆ.

–ವೆಂಕಟರಾಜು, ಬೆಂಗಳೂರು

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !