ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಜೂನಿಯರ್ ವಿಶ್ವಕಪ್‌ ಹಾಕಿ: ಪಾಕ್‌ ಬದಲು ಒಮಾನ್‌

Pakistan Withdrawal: ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಹಿಂದೆ ಸರಿದ ಹಿನ್ನೆಲೆ, ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಷನ್ ಒಮಾನ್ ತಂಡವನ್ನು ಆಹ್ವಾನಿಸಿದೆ. ಟೂರ್ನಿ ನವೆಂಬರ್ 28ರಿಂದ ಡಿಸೆಂಬರ್ 10ರವರೆಗೆ ನಡೆಯಲಿದೆ.
Last Updated 29 ಅಕ್ಟೋಬರ್ 2025, 12:59 IST
ಜೂನಿಯರ್ ವಿಶ್ವಕಪ್‌ ಹಾಕಿ: ಪಾಕ್‌ ಬದಲು ಒಮಾನ್‌

ಬ್ಯಾಡ್ಮಿಂಟನ್ ಟೂರ್ನಿ: ಅಗ್ರ ಶ್ರೇಯಾಂಕಿತರಿಗೆ ಆಘಾತ

ಬ್ಯಾಡ್ಮಿಂಟನ್‌: ಹೇಮಂತ್‌, ಉಮಾಮಹೇಶ್ವರ್‌ ನಿರ್ಗಮನ
Last Updated 28 ಅಕ್ಟೋಬರ್ 2025, 23:30 IST
ಬ್ಯಾಡ್ಮಿಂಟನ್ ಟೂರ್ನಿ: ಅಗ್ರ ಶ್ರೇಯಾಂಕಿತರಿಗೆ ಆಘಾತ

ಪ್ರೊ ಕಬಡ್ಡಿ | ಟೈಟನ್ಸ್‌ ಗೆಲುವಿನಲ್ಲಿ ಮಿಂಚಿದ ಭರತ್‌: ಅಭಿಯಾನ ಮುಗಿಸಿದ ಪಟ್ನಾ

PKL Eliminator: ಭರತ್‌ ಹೂಡಾ 23 ಅಂಕ ಗಳಿಸಿ ತೆಲುಗು ಟೈಟನ್ಸ್‌ಗೆ ಪಟ್ನಾ ವಿರುದ್ಧ 46–39ರಿಂದ ಗೆಲುವು ತಂದರು. ಪಟ್ನಾ ಪೈರೇಟ್ಸ್‌ ಈ ಸೋಲಿನೊಂದಿಗೆ ಪ್ರಸ್ತುತ ಪ್ರೊ ಕಬಡ್ಡಿ ಲೀಗ್‌ ಸೀಸನ್‌ನಿಂದ ಹೊರಬಿದವು.
Last Updated 28 ಅಕ್ಟೋಬರ್ 2025, 23:30 IST
ಪ್ರೊ ಕಬಡ್ಡಿ | ಟೈಟನ್ಸ್‌ ಗೆಲುವಿನಲ್ಲಿ ಮಿಂಚಿದ ಭರತ್‌: ಅಭಿಯಾನ ಮುಗಿಸಿದ ಪಟ್ನಾ

ಯೂತ್‌ ಗೇಮ್ಸ್‌: ಭಾರತದ ಆರು ಬಾಕ್ಸರ್‌ಗಳು ಫೈನಲ್‌ಗೆ

Indian Boxers Final: ಭಾರತದ ಆರು ಬಾಕ್ಸರ್‌ಗಳು ಇಲ್ಲಿ ನಡೆಯುತ್ತಿರುವ ಯೂತ್ ಏಷ್ಯನ್ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಅರ್ಧ ಡಜನ್‌ ಪದಕಗಳನ್ನು ಖಚಿತಪಡಿಸಿದರು.
Last Updated 28 ಅಕ್ಟೋಬರ್ 2025, 23:00 IST
ಯೂತ್‌ ಗೇಮ್ಸ್‌: ಭಾರತದ ಆರು ಬಾಕ್ಸರ್‌ಗಳು ಫೈನಲ್‌ಗೆ

ಎರಡನೇ ಫಿಡೆ ಚೆಸ್‌ ಒಲಿಂಪಿಯಾಡ್‌: ಕನ್ನಡಿಗ ಕಿಶನ್‌ ಗಂಗೊಳ್ಳಿಗೆ ಚಿನ್ನ

FIDE Chess Olympiad ಕನ್ನಡಿಗ ಕಿಶನ್‌ ಗಂಗೊಳ್ಳಿ ಅವರು ಕಜಾಕಸ್ತಾನದ ಅಸ್ತಾನಾದಲ್ಲಿ ನಡೆದ ದೈಹಿಕ ನ್ಯೂನತೆಯಳ್ಳವರಿಗಾಗಿ ನಡೆದ ಎರಡನೇ ಫಿಡೆ ಚೆಸ್‌ ಒಲಿಂಪಿಯಾಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
Last Updated 28 ಅಕ್ಟೋಬರ್ 2025, 12:40 IST
ಎರಡನೇ ಫಿಡೆ ಚೆಸ್‌ ಒಲಿಂಪಿಯಾಡ್‌: ಕನ್ನಡಿಗ ಕಿಶನ್‌ ಗಂಗೊಳ್ಳಿಗೆ ಚಿನ್ನ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸುಜೀತ್‌ಗೆ ಸ್ವರ್ಣ

Wrestling Gold Medal: ಭಾರತದ ಉದಯೋನ್ಮುಖ ಕುಸ್ತಿಪಟು ಸುಜೀತ್‌ ಕಲ್ಕಲ್‌ ಅವರು 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು.
Last Updated 28 ಅಕ್ಟೋಬರ್ 2025, 4:26 IST
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸುಜೀತ್‌ಗೆ ಸ್ವರ್ಣ

ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

Charita Panindranath: ಪೀಣ್ಯ, ದಾಸರಹಳ್ಳಿ: ಬಹ್ರೇನ್‌ನಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್ ಈಜು ಸ್ಪರ್ಧೆ ವಿಭಾಗದಲ್ಲಿ ಶೆಟ್ಟಿಹಳ್ಳಿಯ ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ಚರಿತಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 27 ಅಕ್ಟೋಬರ್ 2025, 21:30 IST
ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ
ADVERTISEMENT

PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಪ್ರೊ ಕಬಡ್ಡಿ: ಹಾಲಿ ಆವೃತ್ತಿಯಲ್ಲಿ ಅಭಿಯಾನ ಮುಗಿಸಿದ ಬೆಂಗಳೂರು ತಂಡ
Last Updated 27 ಅಕ್ಟೋಬರ್ 2025, 16:18 IST
PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

International Badminton: ಮಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗುವ ‘ಚೀಫ್ ಮಿನಿಸ್ಟರ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್‌ 2025’ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಕಡಲ ನಗರಿ ಸಜ್ಜಾಗಿದೆ.
Last Updated 27 ಅಕ್ಟೋಬರ್ 2025, 5:52 IST
ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ

'ಚೀಫ್ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್‌ 2025’ ಉದ್ಘಾಟಿಸಲಿರುವ ಸಿದ್ದರಾಮಯ್ಯ
Last Updated 26 ಅಕ್ಟೋಬರ್ 2025, 23:30 IST
ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ
ADVERTISEMENT
ADVERTISEMENT
ADVERTISEMENT