ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆಟೋಮೊಬೈಲ್

ADVERTISEMENT

OLA layoffs | ಓಲಾದಲ್ಲಿ ಶೇ 15ರಷ್ಟು ಉದ್ಯೋಗ ಕಡಿತ?

ಓಲಾ ಕಂಪನಿಯ ಸಿಇಒ ಹೇಮಂತ್‌ ಬಕ್ಷಿ ಅವರು, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 30 ಏಪ್ರಿಲ್ 2024, 15:56 IST
OLA layoffs | ಓಲಾದಲ್ಲಿ ಶೇ 15ರಷ್ಟು ಉದ್ಯೋಗ ಕಡಿತ?

ಇಪ್ಲೇನ್‌ನಿಂದ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಅಭಿವೃದ್ಧಿ

ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸಲು ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ (ನವೋದ್ಯಮ) ಇಪ್ಲೇನ್‌ ಕಂಪನಿ ನಿರ್ಧರಿಸಿದೆ. ‌
Last Updated 28 ಏಪ್ರಿಲ್ 2024, 15:23 IST
ಇಪ್ಲೇನ್‌ನಿಂದ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಅಭಿವೃದ್ಧಿ

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಏರ್‌ಟ್ಯಾಕ್ಸಿ ಸೇವೆಗೆ ಸಿದ್ಧತೆ

ದೇಶದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಸೇವೆ ಆರಂಭಿಸಲು ಇಂಡಿಗೊ ಕಂಪನಿಯ ಮಾತೃಸಂಸ್ಥೆಯಾದ ಇಂಟರ್‌ಗ್ಲೋಬಲ್‌ ಎಂಟರ್‌ಪ್ರೈಸಸ್‌ ಮತ್ತು ಅಮೆರಿಕದ ಆರ್ಚರ್‌ ಏವಿಯೇಷನ್‌ ಜಂಟಿಯಾಗಿ ಸಿದ್ಧತೆ ನಡೆಸಿವೆ.
Last Updated 20 ಏಪ್ರಿಲ್ 2024, 0:27 IST
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಏರ್‌ಟ್ಯಾಕ್ಸಿ ಸೇವೆಗೆ ಸಿದ್ಧತೆ

ಬಜಾಜ್‌ ಆಟೊಗೆ ಶೇ 35ರಷ್ಟು ಲಾಭ

ವಾಹನ ತಯಾರಿಕಾ ಕಂಪನಿ ಬಜಾಜ್‌ ಆಟೊ, 2023–24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ತೆರಿಗೆ ನಂತರ, ಶೇ 35ರಷ್ಟು ನಿವ್ವಳ ಲಾಭ ಗಳಿಸಿದೆ.
Last Updated 18 ಏಪ್ರಿಲ್ 2024, 16:02 IST
ಬಜಾಜ್‌ ಆಟೊಗೆ ಶೇ 35ರಷ್ಟು ಲಾಭ

ಬೊಲೆರೊ ನಿಯೋ ಪ್ಲಸ್‌ ವಾಹನ ಬಿಡುಗಡೆ

ದೇಶದ ಪ್ರಮುಖ ಎಸ್‌ಯುವಿ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಲಿಮಿಟೆಡ್, ಮಂಗಳವಾರ ಬೊಲೆರೊ ನಿಯೋ ಪ್ಲಸ್‌ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 16 ಏಪ್ರಿಲ್ 2024, 15:57 IST
ಬೊಲೆರೊ ನಿಯೋ ಪ್ಲಸ್‌ ವಾಹನ ಬಿಡುಗಡೆ

ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬಿಕ್ಕಟ್ಟು; ವಾಹನ ರಫ್ತು ಶೇ 5.5ರಷ್ಟು ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದ ಆಟೊಮೊಬೈಲ್‌ ರಫ್ತು ಪ್ರಮಾಣವು 2023–24ನೇ ಆರ್ಥಿಕ ವರ್ಷದಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ.
Last Updated 14 ಏಪ್ರಿಲ್ 2024, 13:09 IST
ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬಿಕ್ಕಟ್ಟು; ವಾಹನ ರಫ್ತು ಶೇ 5.5ರಷ್ಟು ಇಳಿಕೆ

ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ಬೃಹತ್‌ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ
Last Updated 13 ಏಪ್ರಿಲ್ 2024, 22:29 IST
ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ
ADVERTISEMENT

ಸ್ವಿಫ್ಟ್‌, ವಿಟಾರಾ ಬೆಲೆ ಹೆಚ್ಚಿಸಿದ ಮಾರುತಿ

ಮಾರುತಿ ಸುಜುಕಿ ಇಂಡಿಯಾವು ಹ್ಯಾಚ್‌ಬ್ಯಾಕ್‌ ಕಾರು ಸ್ವಿಫ್ಟ್‌ನ ಬೆಲೆಯನ್ನು ₹25 ಸಾವಿರ ಹಾಗೂ ಎಸ್‌ಯುವಿ ಗ್ರ್ಯಾಂಡ್ ವಿಟಾರಾ ಸಿಗ್ಮಾ ಆವೃತ್ತಿಯ ಬೆಲೆಯನ್ನು ₹19 ಸಾವಿರ ಹೆಚ್ಚಿಸಿದೆ.
Last Updated 10 ಏಪ್ರಿಲ್ 2024, 16:11 IST
ಸ್ವಿಫ್ಟ್‌, ವಿಟಾರಾ ಬೆಲೆ ಹೆಚ್ಚಿಸಿದ ಮಾರುತಿ

₹605 ಕೋಟಿ ತೆರಿಗೆ: ಹೀರೊ ಮೊಟೊಕಾರ್ಪ್‌ಗೆ ನೋಟಿಸ್‌

ದೇಶದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೊಟೊಕಾರ್ಪ್‌ಗೆ, ತೆರಿಗೆ ಹಾಗೂ ದಂಡ ಸೇರಿ ಒಟ್ಟು ₹605 ಕೋಟಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.
Last Updated 4 ಏಪ್ರಿಲ್ 2024, 15:06 IST
₹605 ಕೋಟಿ ತೆರಿಗೆ: ಹೀರೊ ಮೊಟೊಕಾರ್ಪ್‌ಗೆ ನೋಟಿಸ್‌

ಟೆಸ್ಲಾ ಇ.ವಿ ಘಟಕ: ಭಾರತದಲ್ಲಿ ಸ್ಥಳ ಪರಿಶೀಲನೆಗೆ ತಂಡ

ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್‌ (ಇ.ವಿ) ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಸ್ಥಳಗಳ ಅನ್ವೇಷಣೆಗಾಗಿ ಈ ತಿಂಗಳು ತಂಡವನ್ನು ಕಳುಹಿಸಲಿದೆ ಎಂದು ‘ಫೈನಾನ್ಶಿಯಲ್‌ ಟೈಮ್ಸ್‌’ ಬುಧವಾರ ವರದಿ ಮಾಡಿದೆ.
Last Updated 3 ಏಪ್ರಿಲ್ 2024, 16:31 IST
ಟೆಸ್ಲಾ ಇ.ವಿ ಘಟಕ: ಭಾರತದಲ್ಲಿ ಸ್ಥಳ ಪರಿಶೀಲನೆಗೆ ತಂಡ
ADVERTISEMENT