ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಂತೆ ಕಾಣುತ್ತಿರುವ ತುಂಗಭದ್ರಾ ಡ್ಯಾಂ: ಹೀಗಿದೆ ನೋಡಿ ದೃಶ್ಯವೈಭವ

ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆ ಸಂಪೂರ್ಣ ತುಂಬಿದೆ. ಜಲಾನಯನ ಪ್ರದೇಶ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಈ ವರ್ಷ ಅವಧಿಗೂ ಮುನ್ನವೇ ಜಲಾಶಯ ತುಂಬಿದೆ. ಮಂಗಳವಾರ ಹನ್ನೆರಡು ಕ್ರಸ್ಟ್‌ಗೇಟ್‌ಗಳನ್ನು ತಲಾ ಎರಡು ಅಡಿ ಮೇಲಕ್ಕೆತ್ತಿ 35,984 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದೆ. ಅಣೆಕಟ್ಟೆಯ ನಯನಮನೋಹರ ಚಿತ್ರಗಳು ಇಲ್ಲಿವೆ.–ಪ್ರಜಾವಾಣಿ ಚಿತ್ರಗಳು/ ತಾಜುದ್ದೀನ್ ಆಜಾದ್
Last Updated 13 ಜುಲೈ 2022, 11:33 IST
ಅಕ್ಷರ ಗಾತ್ರ
ತುಂಗಭದ್ರಾ ಅಣೆಕಟ್ಟೆ ಹಾಗೂ ಸುತ್ತಲ ಪ್ರದೇಶದ ನೋಟ – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್

30 ಕ್ರಸ್ಟ್‌ಗೇಟ್‌ಗಳನ್ನು ತಲಾ ಎರಡು ಅಡಿ ಮೇಲಕ್ಕೆತ್ತಿ ನದಿಗೆ ನೀರು ಹರಿಸಲಾಗಿದೆ– ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್

ತುಂಬಿದ ತುಂಗಭದ್ರಾ ಜಲಾಶಯದ ನೋಟ – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್

ಜಲಾಶಯದಿಂದ ನದಿಗೆ ನೀರು ಹರಿಯಬಿಟ್ಟಿರುವುದು – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT