ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hosapete

ADVERTISEMENT

ಹೊಸಪೇಟೆಯಲ್ಲಿ ಮೊದಲ ಮಳೆಯ ಸಿಂಚನ

ಹೊಸಪೇಟೆ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಹತ್ತು ನಿಮಿಷಗಳ ಕಾಲ ಮಳೆ ಸುರಿಯಿತು. ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತುಸು ಸಾಂತ್ವನ ಸಿಗುವಂತಾಯಿತು.
Last Updated 12 ಏಪ್ರಿಲ್ 2024, 8:33 IST
ಹೊಸಪೇಟೆಯಲ್ಲಿ ಮೊದಲ ಮಳೆಯ ಸಿಂಚನ

Video | ಹೊಸಪೇಟೆಯಲ್ಲಿ ಸರ್ವಧರ್ಮ ಸಮನ್ವಯ ರಥೋತ್ಸವ

ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆ ನಗರದಲ್ಲಿ ಕಳೆದ ಏಳು ವರ್ಷಗಳಿಂದ ಸರ್ವಧರ್ಮಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ವಿಶಿಷ್ಟ ರಥೋತ್ಸವ ನಡೆಯುತ್ತ ಬಂದಿದೆ.
Last Updated 1 ಏಪ್ರಿಲ್ 2024, 15:50 IST
Video | ಹೊಸಪೇಟೆಯಲ್ಲಿ ಸರ್ವಧರ್ಮ ಸಮನ್ವಯ ರಥೋತ್ಸವ

ಹೂವಿನ ಓಕುಳಿಯಲ್ಲಿ ಹೋಳಿ ರಂಗು: ಬಲ್ಡೋಟಾ ಪಾರ್ಕ್‌ನಲ್ಲಿ ವಿಶಿಷ್ಟ ಆಚರಣೆ

ಬಣ್ಣದ ಹಬ್ಬ ಎಂದೇ ಖ್ಯಾತವಾದ ಹೋಳಿಯನ್ನು ನಗರದ ಬಲ್ಡೋಟಾ ಪಾರ್ಕ್‌ನಲ್ಲಿ ಬಣ್ಣ ಬಣ್ಣದ ಹೂಗಳಿಂದ ಓಕುಳಿ ಆಡುವ ಮೂಲಕ ಸೋಮವಾರ ವಿಶಿಷ್ಟವಾಗಿ ಆಚರಿಸಲಾಯಿತು.
Last Updated 25 ಮಾರ್ಚ್ 2024, 15:40 IST
ಹೂವಿನ ಓಕುಳಿಯಲ್ಲಿ ಹೋಳಿ ರಂಗು: ಬಲ್ಡೋಟಾ ಪಾರ್ಕ್‌ನಲ್ಲಿ ವಿಶಿಷ್ಟ ಆಚರಣೆ

ಹೊಸಪೇಟೆ: ಬಸ್ ನಿಲ್ದಾಣದಲ್ಲಿ ಚಕ್ರದಡಿಗೆ ಸಿಲುಕಿ 3 ವರ್ಷದ ಬಾಲಕ ಸಾವು

ಸಾರಿಗೆ ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಅದರ ಚಕ್ರದಡಿಗೆ ಸಿಲುಕಿ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.
Last Updated 18 ಮಾರ್ಚ್ 2024, 16:49 IST
ಹೊಸಪೇಟೆ: ಬಸ್ ನಿಲ್ದಾಣದಲ್ಲಿ ಚಕ್ರದಡಿಗೆ ಸಿಲುಕಿ 3 ವರ್ಷದ ಬಾಲಕ ಸಾವು

ಹೊಸಪೇಟೆ ನಗರಕ್ಕೆ ₹81 ಕೋಟಿ ಬಜೆಟ್‌

ಹೊಸಪೇಟೆ ನಗರಸಭೆಯ 2024–25ನೇ ಸಾಲಿಗೆ ₹ 81 ಕೋಟಿ ಗಾತ್ರದ ಆಯವ್ಯಯವನ್ನು ಬುಧವಾರ ಇಲ್ಲಿ ಮಂಡಿಸಲಾಗಿದ್ದು, ವಿವಿಧ ವೆಚ್ಚಗಳನ್ನು ಕಳೆದ ಬಳಿಕ ₹2.35 ಕೋಟಿ ಉಳಿತಾಯವನ್ನು ಅಂದಾಜಿಸಲಾಗಿದೆ.
Last Updated 28 ಫೆಬ್ರುವರಿ 2024, 15:43 IST
ಹೊಸಪೇಟೆ ನಗರಕ್ಕೆ ₹81 ಕೋಟಿ ಬಜೆಟ್‌

ಹೊಸಪೇಟೆಯಲ್ಲಿ ಸಾವಿರಾರು ಮಂದಿಯಿಂದ ಹನುಮಾನ್‌ ಚಾಲೀಸಾ ಪಠಣ

ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಾವಿರಕ್ಕೂ ಅಧಿಕ ಮಂದಿ ಏಕಕಂಠದಲ್ಲಿ ಹನುಮಾನ್‌ ಚಾಲೀಸಾ ಪಠಣ ಆರಂಭಿಸಿದ್ದಾರೆ.
Last Updated 21 ಜನವರಿ 2024, 5:56 IST
ಹೊಸಪೇಟೆಯಲ್ಲಿ ಸಾವಿರಾರು ಮಂದಿಯಿಂದ ಹನುಮಾನ್‌ ಚಾಲೀಸಾ ಪಠಣ

ಹೊಸಪೇಟೆ: ಸಿರಿಧಾನ್ಯ ಜಾಗೃತಿಗೆ ವಿಶೇಷ ನಡಿಗೆ

ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳದ ಪ್ರಯುಕ್ತ ಹಾಗೂ ಸಿರಿಧಾನ್ಯಗಳ ಕುರಿತು ಜಾಗೃತಿ ಮೂಡಿಸಲು ಕೃಷಿ ಇಲಾಖೆಯಿಂದ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ `ಸಿರಿಧಾನ್ಯ ರೋಡ್ ಶೋ’ (ಸಿರಿಧಾನ್ಯ ನಡಿಗೆ) ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹಸಿರು ನಿಶಾನೆ ತೋರಿಸಿದರು.
Last Updated 3 ಜನವರಿ 2024, 16:29 IST
ಹೊಸಪೇಟೆ: ಸಿರಿಧಾನ್ಯ ಜಾಗೃತಿಗೆ ವಿಶೇಷ ನಡಿಗೆ
ADVERTISEMENT

ಡಿವೈಎಫ್‌ಐ ಕಾರ್ಯರ್ತರ ವಿರುದ್ಧ ಎಫ್‌ಐಆರ್–ಆಕ್ಷೇಪ

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರ ನೆಡೆಯನ್ನು ವಿಜಯನಗರ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
Last Updated 3 ಜನವರಿ 2024, 16:29 IST
fallback

ಎಸ್‌ಸಿ ರೈತರ ಜಮೀನು ನೇರ ಖರೀದಿಗೆ ವಿರೋಧ

ಪಿ.ಕೆ.ಹಳ್ಳಿ ಏತ ನೀರಾವರಿ–ಕೆರೆ ತುಂಬಿಸುವ ಕಾಮಗಾರಿ
Last Updated 3 ಜನವರಿ 2024, 16:28 IST
ಎಸ್‌ಸಿ ರೈತರ ಜಮೀನು ನೇರ ಖರೀದಿಗೆ ವಿರೋಧ

ಅಂಜನಾದ್ರಿಯತ್ತ ಮಾಲಾಧಾರಿಗಳ ಪಾದಯಾತ್ರೆ

ಹನುಮ ಜಯಂತಿ ಪ್ರಯುಕ್ತ ಹನುಮ ಮಾಲೆ ಧರಿಸಿದ ಭಕ್ತರು ಶನಿವಾರ ತಂಡೋಪತಂಡವಾಗಿ ಹೊಸಪೇಟೆ, ಕಮಲಾಪುರ ಮೂಲಕ ಹಂಪಿಗೆ ಬಂದು, ಅಂಜನಾದ್ರಿಯತ್ತ ತೆರಳಿದರು.
Last Updated 23 ಡಿಸೆಂಬರ್ 2023, 15:47 IST
ಅಂಜನಾದ್ರಿಯತ್ತ ಮಾಲಾಧಾರಿಗಳ ಪಾದಯಾತ್ರೆ
ADVERTISEMENT
ADVERTISEMENT
ADVERTISEMENT