ಚಿತ್ರಗಳಲ್ಲಿ ನೋಡಿ: ಹರಿಪ್ರಿಯಾ–ವಸಿಷ್ಠ ಸಿಂಹ ನಿಶ್ಚಿತಾರ್ಥದ ಕ್ಷಣಗಳು
ಚಿತ್ರನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಜೋಡಿ ಮದುವೆಯ ಸಂಭ್ರಮದಲ್ಲಿದ್ದು, ಸದ್ದಿಲ್ಲದಂತೆ ನಿಶ್ಚಿತಾರ್ಥ ಮುಗಿದಿದೆ. ಹರಿಪ್ರಿಯಾ ಉಗ್ರಂ, ನೀರುದೋಸೆ, ರಿಚ್ಚಿ, ಬೆಲ್‌ಬಾಟಂ ಸಿನಿಮಾಗಳಿಂದ ಜನಪ್ರಿಯರಾಗಿದ್ದರುಹರಿಪ್ರಿಯಾ. ಕೆಜಿಎಫ್, ಟಗರು, ದಯವಿಟ್ಟು ಗಮನಿಸಿ ಚಿತ್ರಗಳಿಂದ ವಸಿಷ್ಠ ಗುರುತಿಸಿಕೊಂಡಿದ್ದಾರೆ. ಹರಿಪ್ರಿಯಾ–ವಸಿಷ್ಠ ಜೊತೆಯಾಗಿ ತೆಲುಗಿನ ‘ಎವರು’ ರಿಮೇಕ್‌ನಲ್ಲಿ ನಟಿಸಿದ್ದಾರೆ.
Published : 9 ಡಿಸೆಂಬರ್ 2022, 6:26 IST