ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಹುಡುಗಿಯಂತೆ ಕಂಗೊಳಿಸಿದ ಯುವತಾರೆ ಜಾಹ್ನವಿ ಕಪೂರ್

ಕಪೂರ್ ಕುಟುಂಬದ ಮುಂದಿನ ಪೀಳಿಗೆಯ ಬೆಡಗಿ ಜಾಹ್ನವಿ ಕಪೂರ್ ಸಾಮಾಜಿಕ ತಾಣಗಳಲ್ಲಿ ಸದಾ ಮಿಂಚುವ ಸುಂದರಿ.ಚಿತ್ರ: ಜಾಹ್ನವಿ ಕಪೂರ್ ಇನ್‌ಸ್ಟಾಗ್ರಾಮ್
Last Updated 30 ಡಿಸೆಂಬರ್ 2021, 11:31 IST
ಅಕ್ಷರ ಗಾತ್ರ
ಸಿನಿಮಾ ಲೋಕ ಮತ್ತು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿರುವ ಜಾಹ್ನವಿ ಕಪೂರ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಆಕರ್ಷಕ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಹೊಸ ಉಡುಪು ಧರಿಸಿ ತೆಗೆದಿರುವ ಫೋಟೊಗಳಲ್ಲಿ ಜಾಹ್ನವಿ ಕಪೂರ್, ಚಿನ್ನದ ಹುಡುಗಿಯಂತೆ ಕಂಗೊಳಿಸಿದ್ದಾರೆ.

ಸೌದಿ ಅರೇಬಿಯಾದ ಅಲ್ ಉಲಾ ಪ್ರಾಂತ್ಯದಲ್ಲಿ ಜಾಹ್ನವಿ ಕಪೂರ್ ಫೋಟೊಶೂಟ್ ಮಾಡಿಸಿದ್ದಾರೆ.

ಕ್ರಿಸ್‌ಮಸ್ ಮತ್ತು ವರ್ಷಾಂತ್ಯದ ಪಾರ್ಟಿ ಸಂಭ್ರಮಕ್ಕೆ ಬಾಲಿವುಡ್ ಮಂದಿ ವಿದೇಶ ಪ್ರಯಾಣ ಮಾಡಿದ್ದು, ಜಾಹ್ನವಿ ಕೂಡ ದುಬೈಗೆ ತೆರಳಿದ್ದಾರೆ.

ಜಾಹ್ನವಿ ಸಹೋದರಿ ಖುಷಿ ಕಪೂರ್ ಕೂಡ, ಪ್ರವಾಸ ಪ್ರಿಯರು. ವಿವಿಧ ಪ್ರದೇಶಗಳ ಫೋಟೊಗಳನ್ನು ಅಭಿಮಾನಿಗಳಿಗಾಗಿ ಅವರು ಪೋಸ್ಟ್ ಮಾಡುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT