ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Photos: 100 ಕೋಟಿ ಕೋವಿಡ್ ಲಸಿಕೆ ವಿತರಣೆ; ದೇಶದ 100 ಸ್ಮಾರಕಗಳಿಗೆ ಬೆಳಕಿನ ಚಿತ್ತಾರ

ದೇಶದಲ್ಲಿ ಕೋವಿಡ್‌–19 ಲಸಿಕೆ ಅಭಿಯಾನವು 100 ಕೋಟಿ ಡೋಸ್‌ ದಾಟಿದ್ದು, ಇದೇ ಸಂದರ್ಭದಲ್ಲಿ ಭಾರತದ 100 ಪ್ರಮುಖ ಸ್ಮಾರಕಗಳಿಗೆ ವಿಶೇಷ ಬೆಳಕಿನ ವಿನ್ಯಾಸ ರೂಪಿಸಲಾಗಿತ್ತು. ದೆಹಲಿಯ ಕೆಂಪುಕೋಟೆಯಿಂದ ಹಿಡಿದು ಕರ್ನಾಟಕದ ಹಂಪಿಯ ವರೆಗೂ ಬಹುತೇಕ ಸ್ಮಾರಕಗಳಲ್ಲಿ ರಾಷ್ಟ್ರಧ್ವಜದ ಮೂರು ಬಣ್ಣಗಳ ಬೆಳಕಿನ ಚಿತ್ತಾರಮೂಡಿತ್ತು.
Published : 22 ಅಕ್ಟೋಬರ್ 2021, 8:25 IST
ಫಾಲೋ ಮಾಡಿ
Comments
ಶ್ರೀರಂಗಪಟ್ಟಣ ಕೋಟೆಯ ಬಳಿ ಟಿಪ್ಪು ಸುಲ್ತಾನರ ಬೇಸಿಗೆಯ ಅರಮನೆಯಾಗಿದ್ದ ದರಿಯಾ ದೌಲತ್ ಬಾಗ್
ಶ್ರೀರಂಗಪಟ್ಟಣ ಕೋಟೆಯ ಬಳಿ ಟಿಪ್ಪು ಸುಲ್ತಾನರ ಬೇಸಿಗೆಯ ಅರಮನೆಯಾಗಿದ್ದ ದರಿಯಾ ದೌಲತ್ ಬಾಗ್
ADVERTISEMENT
ತ್ರಿವರ್ಣ ವಿಶೇಷ ಬೆಳಕಿನ ವಿನ್ಯಾಸದಲ್ಲಿ ಬೆಂಗಳೂರಿನ ಟಿಪ್ಪು ಸುಲ್ತಾನ್‌ ಅರಮನೆ

ಮೂರು ಬಣ್ಣಗಳ ವಿಶೇಷ ಬೆಳಕಿನ ವಿನ್ಯಾಸದಲ್ಲಿ ಬಾಗಲಕೋಟೆಯ ಪಟ್ಟದ ಕಲ್ಲು ಕಂಗೊಳಿಸಿತು

ತ್ರಿವರ್ಣ ವಿಶೇಷ ಬೆಳಕಿನ ವಿನ್ಯಾಸದಲ್ಲಿ ಬಾಗಲಕೋಟೆಯ ಐಹೊಳೆ

ವಿಜಯಪುರದ ಗೋಳ ಗುಮ್ಮಟಕ್ಕೆ ತ್ರಿವರ್ಣ ವಿಶೇಷ ಬೆಳಕಿನ ವಿನ್ಯಾಸ

ಹಂಪಿಯ ವಿಠ್ಠಲ ದೇವಾಲಯ ಸೇರಿದಂತೆ ಪ್ರಮುಖ ಸ್ಮಾರಕಗಳಿಗೆ ಮೂರು ಬಣ್ಣಗಳ ಬೆಳಕಿನ ವಿನ್ಯಾಸ

ತ್ರಿವರ್ಣ ವಿಶೇಷ ಬೆಳಕಿನ ವಿನ್ಯಾಸದಲ್ಲಿ ಹಂಪಿಯ ಕಡಲೆಕಾಳು ಗಣೇಶ

ಬೀದರ್‌ನ ಕೋಟೆಗೆ ಮೂರು ಬಣ್ಣಗಳ ವಿಶೇಷ ಬೆಳಕಿನ ವಿನ್ಯಾಸ

ಮೂರು ಬಣ್ಣಗಳ ವಿಶೇಷ ಬೆಳಕಿನ ವಿನ್ಯಾಸದಲ್ಲಿ ಕುತುಬ್‌ಮಿನಾರ್‌ ಕಂಡಿದ್ದು ಹೀಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT