ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

PHOTOS: ಸಂಭ್ರಮದ ಹೋಳಿ, ಎಲ್ಲೆಲ್ಲೂ ಬಣ್ಣದೋಕುಳಿ

ರಸ್ತೆಗಳಲ್ಲಿ ಚೆಲ್ಲಾಡಿದ್ದ ಬಣ್ಣ, ಜನರ ಮುಖ ಹಾಗೂ ಮೈಯೆಲ್ಲವೂ ಬಣ್ಣದಲ್ಲಿ ಮಿಂದಿದ್ದ ಚಿತ್ರಣವು ಈ ವರ್ಷ ದೇಶದಾದ್ಯಂತ ಹೋಳಿ ಹಬ್ಬದ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಗಿದೆ. ಹುಣ್ಣಿಮೆಯ ದಿನವಾದ ಭಾನುವಾರ ಯುವಕ ಹಾಗೂ ಯುವತಿಯರು ರಂಗಿನಾಟ ಆರಂಭಿಸಿದ್ದರು. ಪಂಜಾಬ್‌ನ ಅಮೃತಸರ, ಉತ್ತರ ಪ್ರದೇಶದ ಆಗ್ರಾ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಎಲ್ಲಿ ನೋಡಿದರೂ ಬಣ್ಣದೋಕು­ಳಿಯ ಚಿತ್ತಾರ ಎದ್ದು ಕಾಣುತ್ತಿತ್ತು.
Published : 28 ಮಾರ್ಚ್ 2021, 15:19 IST
ಫಾಲೋ ಮಾಡಿ
Comments
ಮಂಡ್ಯ ನಗರದ ಕಾವೇರಿ ಉದ್ಯಾನವನದಲ್ಲಿ ಭಾನುವಾರ ಯುವತಿಯರು, ಚಿಣ್ಣರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.
ಮಂಡ್ಯ ನಗರದ ಕಾವೇರಿ ಉದ್ಯಾನವನದಲ್ಲಿ ಭಾನುವಾರ ಯುವತಿಯರು, ಚಿಣ್ಣರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.
ADVERTISEMENT
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಯುವತಿಯರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.

ಕೋಲ್ಕತ್ತದಲ್ಲಿ ಯುವತಿಯರು ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.

ಪಂಜಾಬ್‌ನ ಅಮೃತಸರದಲ್ಲಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT