ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos| ಭಾರತದ ಮೊದಲ ಸ್ವದೇಶಿ ಸಮರನೌಕೆ ‘ವಿಕ್ರಾಂತ್‌’ನ ತಾಲೀಮು ಆರಂಭ

ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧ ನೌಕೆ (ಐಎಸಿ) ವಿಕ್ರಾಂತ್‌ ಬುಧವಾರ ಸಮುದ್ರದಲ್ಲಿ ತನ್ನಮೊದಲ ಪ್ರಯೋಗಾರ್ಥ ಸಂಚಾರ ಆರಂಭಿಸಿತು.ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಯುದ್ಧ ನೌಕೆ ಇದಾಗಿದ್ದು, ಸಂಚಾರ ಆರಂಭಿಸಿದ ಈ ದಿನ ಭಾರತೀಯ ನೌಕಾಪಡೆಯ ಪಾಲಿಗೆ ಐತಿಹಾಸಿಕ ದಿನವೆಂದು ಬಣ್ಣಿಸಲಾಗಿದೆ.ಅತ್ಯಾಧುನಿಕ ವಿಮಾನವಾಹಕ ಯುದ್ಧ ನೌಕೆಯನ್ನು ದೇಶೀಯವಾಗಿ ವಿನ್ಯಾಸಗೊಳಿಸಿ, ನಿರ್ಮಿಸಿ, ಸಂಯೋ ಜಿಸಲಾಗಿದೆ.ಭಾರತವು ಜಗತ್ತಿನಲ್ಲಿ ಇಂಥ ಯುದ್ಧ ನೌಕೆಯನ್ನು ಹೊಂದಿರುವ ಕೆಲವೇ ಕೆಲವು ದೇಶಗಳ ಗುಂಪಿಗೆ ಸೇರಿದಂತಾಗಿದೆ ಎಂದು ನೌಕಾಪಡೆ ತಿಳಿಸಿದೆ.50 ವರ್ಷಗಳ ಹಿಂದೆ 1971ರ ಯುದ್ಧದಲ್ಲಿ ಇದೇ ಹೆಸರಿನ ಈ ಮೊದಲಿನ ವಿಮಾನವಾಹಕ ಯುದ್ಧನೌಕೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಈ ಯುದ್ಧ ನೌಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.‘ಆತ್ಮನಿರ್ಭರ ಭಾರತ್’ (ಸ್ವಾವಲಂಬಿ ಭಾರತ) ಮತ್ತು ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ಕೈಗೊಂಡ ಈ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್‌ ವಿವೇಕ್‌ ತಿಳಿಸಿದ್ದಾರೆ.
Last Updated 5 ಆಗಸ್ಟ್ 2021, 2:20 IST
ಅಕ್ಷರ ಗಾತ್ರ
ದೇಶದ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಯುದ್ಧ ನೌಕೆ ಇದಾಗಿದ್ದು, ಸಂಚಾರ ಆರಂಭಿಸಿದ ಈ ದಿನ ಭಾರತೀಯ ನೌಕಾಪಡೆಯ ಪಾಲಿಗೆ ಐತಿಹಾಸಿಕ ದಿನವೆಂದು ಬಣ್ಣಿಸಲಾಗಿದೆ.(ಎಎಫ್‌ಪಿ)

ಅತ್ಯಾಧುನಿಕ ವಿಮಾನವಾಹಕ ಯುದ್ಧ ನೌಕೆಯನ್ನು ದೇಶೀಯವಾಗಿ ವಿನ್ಯಾಸಗೊಳಿಸಿ, ನಿರ್ಮಿಸಿ, ಸಂಯೋ ಜಿಸಲಾಗಿದೆ. (ಎಎಫ್‌ಪಿ)

ಭಾರತವು ಜಗತ್ತಿನಲ್ಲಿ ಇಂಥ ಯುದ್ಧ ನೌಕೆಯನ್ನು  ಹೊಂದಿರುವ ಕೆಲವೇ ಕೆಲವು ದೇಶಗಳ ಗುಂಪಿಗೆ ಸೇರಿದಂತಾಗಿದೆ ಎಂದು ನೌಕಾಪಡೆ ತಿಳಿಸಿದೆ.(ಎಎಫ್‌ಪಿ)

50 ವರ್ಷಗಳ ಹಿಂದೆ 1971ರ ಯುದ್ಧದಲ್ಲಿ ಇದೇ ಹೆಸರಿನ ಈ ಮೊದಲಿನ ವಿಮಾನವಾಹಕ ಯುದ್ಧನೌಕೆ  ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.(ಎಎಫ್‌ಪಿ)

2022ರ ದ್ವಿತೀಯಾರ್ಧದಲ್ಲಿ ಈ ಯುದ್ಧ ನೌಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.(ಎಎಫ್‌ಪಿ)

‘ಆತ್ಮನಿರ್ಭರ ಭಾರತ್’ (ಸ್ವಾವಲಂಬಿ ಭಾರತ) ಮತ್ತು ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ಕೈಗೊಂಡ ಈ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್‌ ವಿವೇಕ್‌ ತಿಳಿಸಿದ್ದಾರೆ. (ಎಎಫ್‌ಪಿ)

ಕೊಚ್ಚಿ ಬಳಿ ಐಎನ್‌ಎಸ್‌ ವಿಕ್ರಾಂತ್‌ (ಎಎಫ್‌ಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT