ಶ್ರೀನಗರ ಈಗ ಪ್ರವಾಸಿಗರ ಪ್ರಮುಖ ಆಕರ್ಷಣೆ ತಾಣವಾಗಿ ಮಾರ್ಪಾಟ್ಟಿದೆ.
ಜಮ್ಮು ಕಾಶ್ಮೀರದಲ್ಲಿ ಶ್ರೀನಗರ ಸೇರಿದಂತೆ ಹಲವೆಡೆ ಡಿ.29ರಂದು ಹಿಮಪಾತವಾಗಿದೆ.
ಕಾಶ್ಮೀರದ ತಾಪಮಾನ ಕುಸಿದಿದ್ದು, ತೀವ್ರ ಚಳಿಯ ವಾತಾವರಣ ಮುಂದುವರಿದಿದೆ.
ದಿನವಿಡೀ ದಟ್ಟ ಮಂಜಿನಿಂದ ಕೂಡಿದ ವಾತಾವರಣ ಕಂಡುಬಂದಿದೆ.
ಕೊರೆಯುವ ಚಳಿಯಲ್ಲಿ ಆಟವಾಡುತ್ತಿರುವ ಪ್ರವಾಸಿಗರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.