ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | IND vs ENG: ಚೆನ್ನೈನಲ್ಲಿ ಕ್ರಿಕೆಟ್ ಹಬ್ಬ, ರೋಹಿತ್ ಶತಕ, ಸ್ಟೇಡಿಯಂಗೆ ಮರಳಿದ ಫ್ಯಾನ್ಸ್!

ರೋಹಿತ್ ಶರ್ಮಾ ಅಮೋಘ ಶತಕ (161) ಹಾಗೂ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕದ (67) ಬೆಂಬಲದೊಂದಿಗೆ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಬಳಿಕ ಇದೇ ಮೊದಲ ಬಾರಿಗೆ ಮೈದಾನಕ್ಕೆ ಅಭಿಮಾನಿಗಳು ಹಿಂತಿರುಗಿದ್ದರು. ಇದರಂತೆ ಚೆನ್ನೈ ಮೈದಾನದಲ್ಲಿ ಹಬ್ಬದ ವಾತಾವರಣ ಮೂಡಿತ್ತು. (ಚಿತ್ರ ಕೃಪೆ: ಪಿಟಿಐ, ಎಎಫ್‌ಪಿ)
Published : 13 ಫೆಬ್ರುವರಿ 2021, 12:30 IST
ಫಾಲೋ ಮಾಡಿ
Comments
ಸ್ಟೇಡಿಯಂಗೆ ಮರಳಿದ ಅಭಿಮಾನಿಗಳು
ಸ್ಟೇಡಿಯಂಗೆ ಮರಳಿದ ಅಭಿಮಾನಿಗಳು
ADVERTISEMENT
ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಅತ್ಯುತ್ತಮ ಜೊತೆಯಾಟ
ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಅತ್ಯುತ್ತಮ ಜೊತೆಯಾಟ
ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ
ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ
ಟೆಸ್ಟ್ ವೃತ್ತಿ ಜೀವನದಲ್ಲಿ ರೋಹಿತ್ 7ನೇ ಶತಕ ಸಾಧನೆ
ಟೆಸ್ಟ್ ವೃತ್ತಿ ಜೀವನದಲ್ಲಿ ರೋಹಿತ್ 7ನೇ ಶತಕ ಸಾಧನೆ
ಇಂಗ್ಲೆಂಡ್ ಸ್ಪಿನ್ನರ್‌ಗಳ ವಿರುದ್ಧ ಸ್ವೀಪ್ ರಣತಂತ್ರ
ಇಂಗ್ಲೆಂಡ್ ಸ್ಪಿನ್ನರ್‌ಗಳ ವಿರುದ್ಧ ಸ್ವೀಪ್ ರಣತಂತ್ರ
ಪರಿಣಾಮಕಾರಿ ದಾಳಿ ಸಂಘಟಿಸಿದ ಜ್ಯಾಕ್ ಲೀಚ್
ಪರಿಣಾಮಕಾರಿ ದಾಳಿ ಸಂಘಟಿಸಿದ ಜ್ಯಾಕ್ ಲೀಚ್
ರೋಹಿತ್ ಸಿಕ್ಸರ್ ಸೊಗಸು
ರೋಹಿತ್ ಸಿಕ್ಸರ್ ಸೊಗಸು
ಕೋವಿಡ್-19 ಬಳಿಕ ಸ್ಟೇಡಿಯಂಗೆ ಮರಳಿದ ಅಭಿಮಾನಿಗಳು
ಕೋವಿಡ್-19 ಬಳಿಕ ಸ್ಟೇಡಿಯಂಗೆ ಮರಳಿದ ಅಭಿಮಾನಿಗಳು
ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕ ಸಾಧನೆ
ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕ ಸಾಧನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT