ಶುಕ್ರವಾರ, 4 ಜುಲೈ 2025
×
ADVERTISEMENT

India vs England

ADVERTISEMENT

ರಾಹುಲ್ ಆಟದಲ್ಲಿ ಆಕ್ರಮಣಕಾರಿ ಮನೋಭಾವ ಮೂಡಿಸುವ ಹೊಣೆ ವಹಿಸಿದ್ದ ರೋಹಿತ್: ನಾಯರ್

Rohit Sharma Strategy: ಬಾರ್ಡರ್–ಗವಾಸ್ಕರ್‌ ಸರಣಿಯಲ್ಲಿ ರಾಹುಲ್‌ ಆಕ್ರಮಣಕಾರಿ ಬ್ಯಾಟಿಂಗ್‌ನ ಬೆನ್ನಿಗೆ ರೋಹಿತ್‌ ಶರ್ಮಾ ಅವರ ಮಾರ್ಗದರ್ಶನವಿದೆ ಎಂದು ಅಭಿಷೇಕ್‌ ನಾಯರ್‌ ತಿಳಿಸಿದ್ದಾರೆ.
Last Updated 29 ಜೂನ್ 2025, 4:26 IST
ರಾಹುಲ್ ಆಟದಲ್ಲಿ ಆಕ್ರಮಣಕಾರಿ ಮನೋಭಾವ ಮೂಡಿಸುವ ಹೊಣೆ ವಹಿಸಿದ್ದ ರೋಹಿತ್: ನಾಯರ್

ENG vs IND Test | ವೈಫಲ್ಯದ ಸಂಪೂರ್ಣ ಹೊಣೆ ನನ್ನದೇ: ಪ್ರಸಿದ್ಧ ಕೃಷ್ಣ

India vs England Test: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದ ಭಾರತದ ವೇಗಿ ಪ್ರಸಿದ್ಧ ಕೃಷ್ಣ, ವೈಫಲ್ಯದ ಸಂಪೂರ್ಣ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿದ್ದಾರೆ.
Last Updated 28 ಜೂನ್ 2025, 14:41 IST
ENG vs IND Test | ವೈಫಲ್ಯದ ಸಂಪೂರ್ಣ ಹೊಣೆ ನನ್ನದೇ: ಪ್ರಸಿದ್ಧ ಕೃಷ್ಣ

India vs England Test | ವಿಜೃಂಭಿಸಿದ ಪಂತ್, ರಾಹುಲ್

ಹೆಡಿಂಗ್ಲೆ ಟೆಸ್ಟ್‌ ಪಂದ್ಯದಲ್ಲಿ ಕೆ.ಎಲ್‌.ರಾಹುಲ್ ಮತ್ತು ಪಂತ್‌ ಭಾರತಕ್ಕೆ ಮೇಲುಗೈ ಒದಗಿಸಿದರು.
Last Updated 23 ಜೂನ್ 2025, 18:29 IST
India vs England Test | ವಿಜೃಂಭಿಸಿದ ಪಂತ್, ರಾಹುಲ್

ENG vs IND: SENA ದೇಶಗಳಲ್ಲಿ 150 ವಿಕೆಟ್; ಪಾಕ್ ದಿಗ್ಗಜನ ದಾಖಲೆ ಮುರಿದ ಬೂಮ್ರಾ

Jasprit bumrah Record: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಕಬಳಿಸಿರುವ ಭಾರತದ ಜಸ್‌ಪ್ರೀತ್‌ ಬೂಮ್ರಾ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸೀಂ ಆಕ್ರಂ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
Last Updated 22 ಜೂನ್ 2025, 16:26 IST
ENG vs IND: SENA ದೇಶಗಳಲ್ಲಿ 150 ವಿಕೆಟ್; ಪಾಕ್ ದಿಗ್ಗಜನ ದಾಖಲೆ ಮುರಿದ ಬೂಮ್ರಾ

IND vs ENG 1st ODI Gallery: ಆಲ್‌ರೌಂಡ್ ಆಟ; ಇಂಗ್ಲೆಂಡ್ ಎದುರು ಗೆದ್ದ ಭಾರತ

ಸಂಘಟಿತ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್‌ ತಂಡ, ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.
Last Updated 6 ಫೆಬ್ರುವರಿ 2025, 16:03 IST
IND vs ENG 1st ODI Gallery: ಆಲ್‌ರೌಂಡ್ ಆಟ; ಇಂಗ್ಲೆಂಡ್ ಎದುರು ಗೆದ್ದ ಭಾರತ
err

IND vs ENG | ರಾಣಾ–ಜಡೇಜ ಮಿಂಚು, ಚೆಂದದ ಇನಿಂಗ್ಸ್ ಕಟ್ಟಿದ ಗಿಲ್; ಭಾರತಕ್ಕೆ ಜಯ

ಹರ್ಷಿತ್, ಜಡೇಜಗೆ ತಲಾ 3 ವಿಕೆಟ್, ಶ್ರೇಯಸ್, ಅಕ್ಷರ್ ಅರ್ಧಶತಕ; ಇಂಗ್ಲೆಂಡ್‌ಗೆ ನಿರಾಶೆ
Last Updated 6 ಫೆಬ್ರುವರಿ 2025, 8:33 IST
IND vs ENG | ರಾಣಾ–ಜಡೇಜ ಮಿಂಚು, ಚೆಂದದ ಇನಿಂಗ್ಸ್ ಕಟ್ಟಿದ ಗಿಲ್; ಭಾರತಕ್ಕೆ ಜಯ

Ind Vs Eng T20: ಹಾರ್ದಿಕ್, ದುಬೆ ಸಾಹಸ: ಭಾರತ 181–9 ‌‌‌‌

ಭಾರತ ವಿರುದ್ಧದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿದೆ
Last Updated 31 ಜನವರಿ 2025, 15:27 IST
Ind Vs Eng T20: ಹಾರ್ದಿಕ್, ದುಬೆ ಸಾಹಸ: ಭಾರತ 181–9 ‌‌‌‌
ADVERTISEMENT

ಇಂಗ್ಲೆಂಡ್‌ ವಿರುದ್ಧ ಮೂರನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿಗೆ ಭಾರತಕ್ಕೆ ಅವಕಾಶ

ಮಿಂಚಿನ ಆಟಕ್ಕೆ ಹೆಸರಾಗಿದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ದೀರ್ಘ ಕಾಲದಿಂದ ಅಂಥ ಆಟವಾಡಿಲ್ಲ. ಇಂಗ್ಲೆಂಡ್ ವಿರುದ್ಧ ಮಂಗಳವಾರ ನಿರಂಜನ್‌ ಶಾ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಟಿ20 ಪಂದ್ಯದಲ್ಲಿ ಅವರು ಮಾಮೂಲಿ ಆಕ್ರಮಣಕಾರಿ ಆಟಕ್ಕೆ ಮರಳಬಹುದೆಂಬ ನಿರೀಕ್ಷೆಯಲ್ಲಿ ತಂಡ ಇದೆ.
Last Updated 27 ಜನವರಿ 2025, 23:30 IST
ಇಂಗ್ಲೆಂಡ್‌ ವಿರುದ್ಧ ಮೂರನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿಗೆ ಭಾರತಕ್ಕೆ ಅವಕಾಶ

IND vs ENG Test | ಬ್ಯಾಟಿಂಗ್ ವೈಫಲ್ಯ; ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಭಾರತ

ಅನುಭವಿಗಳ ಹೋರಾಟದೊಡನೆ ಆರಂಭವಾದ ನಾಲ್ಕನೇ ಕ್ರಿಕೆಟ್‌ ಟೆಸ್ಟ್‌ನ ಎರಡನೇ ದಿನದ ಆಟ ಕೊನೆಯಲ್ಲಿ ಯುವ ಆಟಗಾರರ ನಡುವೆ ಪೈಪೋಟಿಯಲ್ಲಿ ಅಂತ್ಯಗೊಂಡಿತು. ಇಂಗ್ಲೆಂಡ್ ತಂಡ ದಿನದಾಟದಲ್ಲಿ ಆತಿಥೇಯ ತಂಡದ ವಿರುದ್ಧ ಹಿಡಿತ ಸಾಧಿಸಿತು.
Last Updated 24 ಫೆಬ್ರುವರಿ 2024, 11:41 IST
IND vs ENG Test | ಬ್ಯಾಟಿಂಗ್ ವೈಫಲ್ಯ; ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಭಾರತ

IND vs ENG Test | ಅಜೇಯ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಭಾರತ ಕ್ರಿಕೆಟ್‌ ತಂಡದ ಯುವ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ್ದಾರೆ.
Last Updated 18 ಫೆಬ್ರುವರಿ 2024, 11:03 IST
IND vs ENG Test | ಅಜೇಯ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ADVERTISEMENT
ADVERTISEMENT
ADVERTISEMENT