ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

IND vs NZ WTC FINAL | ಅಂಪೈರ್ ವಿರುದ್ಧ ವಿರಾಟ್ ಅಸಮಾಧಾನ; ಮತ್ತಷ್ಟು ಚಿತ್ರಗಳು

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆಯಲ್ಲಿ ಅಂಪೈರ್ ನಿರ್ಣಯದ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದಾರೆ. ಎದುರಾಳಿ ತಂಡವು ಕ್ಯಾಚ್ ಮನವಿಗಾಗಿ ಡಿಆರ್‌ಎಸ್ ರಿವ್ಯೂ ಮೊರೆ ಹೋಗದಿರುವ ಹೊರತಾಗಿಯೂ ಫೀಲ್ಡ್ ಅಂಪೈರ್, ಮೂರನೇ ಅಂಪೈರ್ ನೆರವನ್ನು ಪಡೆದಿರುವುದು ವಿರಾಟ್ ಕೋಪಕ್ಕೆ ಕಾರಣವಾಗಿತ್ತು. ಐತಿಹಾಸಿಕ ಪಂದ್ಯದ ಮತ್ತಷ್ಟು ಚಿತ್ರಗಳನ್ನು ಆನಂದಿಸಿ. (ಚಿತ್ರ ಕೃಪೆ: ಪಿಟಿಐ, ಎಪಿ, ಎಎಫ್‌ಪಿ)
Published : 19 ಜೂನ್ 2021, 16:03 IST
ಫಾಲೋ ಮಾಡಿ
Comments
ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ
ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ
ADVERTISEMENT
ರನ್ ಕದಿಯಲು ಯತ್ನಿಸುತ್ತಿರುವ ಚೇತೇಶ್ವರ್ ಪೂಜಾರ
ರನ್ ಕದಿಯಲು ಯತ್ನಿಸುತ್ತಿರುವ ಚೇತೇಶ್ವರ್ ಪೂಜಾರ
ಕಿವೀಸ್ ಆಟಗಾರನೊಂದಿಗೆ ವಿರಾಟ್ ಮಾತುಕತೆ
ಕಿವೀಸ್ ಆಟಗಾರನೊಂದಿಗೆ ವಿರಾಟ್ ಮಾತುಕತೆ
ಸತತ ಮೂರು ವಿಕೆಟ್ ಕಳೆದುಕೊಂಡ ಭಾರತಕ್ಕೆ ನಾಯಕ ಕೊಹ್ಲಿ ಆಸರೆ
ಸತತ ಮೂರು ವಿಕೆಟ್ ಕಳೆದುಕೊಂಡ ಭಾರತಕ್ಕೆ ನಾಯಕ ಕೊಹ್ಲಿ ಆಸರೆ
ನಾಯಕ ಕೊಹ್ಲಿಗೆ ಸಾಥ್ ನೀಡಿದ ಉಪ ನಾಯಕ ಅಜಿಂಕ್ಯ ರಹಾನೆ
ನಾಯಕ ಕೊಹ್ಲಿಗೆ ಸಾಥ್ ನೀಡಿದ ಉಪ ನಾಯಕ ಅಜಿಂಕ್ಯ ರಹಾನೆ
ವಿರಾಟ್‌ಗೆ ಸಲಹೆ ಮಾಡುತ್ತಿರುವ ಕಿವೀಸ್ ವೇಗಿ ಟಿಮ್ ಸೌಥಿ
ವಿರಾಟ್‌ಗೆ ಸಲಹೆ ಮಾಡುತ್ತಿರುವ ಕಿವೀಸ್ ವೇಗಿ ಟಿಮ್ ಸೌಥಿ
ಟಾಸ್ ವೇಳೆಯಲ್ಲಿ ಕೊಹ್ಲಿ-ವಿಲಿಯಮ್ಸನ್ ಮಾತುಕತೆ
ಟಾಸ್ ವೇಳೆಯಲ್ಲಿ ಕೊಹ್ಲಿ-ವಿಲಿಯಮ್ಸನ್ ಮಾತುಕತೆ
ನಿರಾಸೆ ಮೂಡಿಸಿದ ರೋಹಿತ್ ಶರ್ಮಾ
ನಿರಾಸೆ ಮೂಡಿಸಿದ ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಉತ್ತಮ ಬಾಂಧವ್ಯ ಕಾಯ್ದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಉತ್ತಮ ಬಾಂಧವ್ಯ ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT