ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಉಮ್ರಾನ್ ಸ್ಪೀಡ್ ಸ್ಟಾರ್; ರಶೀದ್-ತೇವಾಟಿಯಾ ಸ್ಫೋಟಕ ಆಟ; ಗುಜರಾತ್ ಟಾಪ್

ವೃದ್ಧಿಮಾನ್ ಸಹಾ ಬಿರುಸಿನ ಅರ್ಧಶತಕ (68) ಹಾಗೂ ಕೊನೆಯ ಹಂತದಲ್ಲಿ ರಾಹುಲ್ ತೇವಾಟಿಯಾ (40*) ಹಾಗೂ ರಶೀದ್ ಖಾನ್ (31*) ಸ್ಫೋಟಕ ಆಟದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
Last Updated 28 ಏಪ್ರಿಲ್ 2022, 12:39 IST
ಅಕ್ಷರ ಗಾತ್ರ
ಸನ್‌ರೈಸರ್ಸ್ ಪರ ಆಕರ್ಷಕ ಅರ್ಧಶತಕ ಗಳಿಸಿದ ಅಭಿಷೇಕ್ ಶರ್ಮಾ
ಸನ್‌ರೈಸರ್ಸ್ ಪರ ಆಕರ್ಷಕ ಅರ್ಧಶತಕ ಗಳಿಸಿದ ಅಭಿಷೇಕ್ ಶರ್ಮಾ
ಸನ್‌ರೈಸರ್ಸ್ ಪರ ಆಕರ್ಷಕ ಅರ್ಧಶತಕ ಗಳಿಸಿದ ಅಭಿಷೇಕ್ ಶರ್ಮಾ
ADVERTISEMENT
ಅಮೋಘ ಅರ್ಧಶತಕ ಗಳಿಸಿದ ಏಡನ್ ಮಾರ್ಕರಮ್
ಅಮೋಘ ಅರ್ಧಶತಕ ಗಳಿಸಿದ ಏಡನ್ ಮಾರ್ಕರಮ್
ಅಮೋಘ ಅರ್ಧಶತಕ ಗಳಿಸಿದ ಏಡನ್ ಮಾರ್ಕರಮ್
21 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸಿದ ರಾಹುಲ್ ತೇವಾಟಿಯಾ

ರಶೀದ್ ಖಾನ್ 11 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಔಟಾಗದೆ ಉಳಿದರು.

ವೃದ್ಧಿಮಾನ್ ಸಹಾ ಬಿರುಸಿನ ಅರ್ಧಶತಕ
ವೃದ್ಧಿಮಾನ್ ಸಹಾ ಬಿರುಸಿನ ಅರ್ಧಶತಕ
ವೃದ್ಧಿಮಾನ್ ಸಹಾ ಬಿರುಸಿನ ಅರ್ಧಶತಕ
ಐದು ವಿಕೆಟ್ ಗಳಿಸಿದ ಉಮ್ರಾನ್ ಮಲಿಕ್ ಹೋರಾಟ ವ್ಯರ್ಥ

ದಕ್ಷಿಣ ಆಫ್ರಿಕಾದ ದಿಗ್ಗಜ ಡೇಲ್ ಸ್ಟೇನ್ ಶೈಲಿಯಲ್ಲಿ ಸಂಭ್ರಮಿಸಿದ ಉಮ್ರಾನ್

ನಾಲ್ವರು ಆಟಗಾರರನ್ನು ಕ್ಲೀನ್ ಬೌಲ್ಡ್ ಮಾಡಿದ ಯುವ ವೇಗಿ

22 ವರ್ಷದ ಉಮ್ರಾನ್ ಐಪಿಎಲ್‌ನಲ್ಲಿ ಜೀವನಶ್ರೇಷ್ಠ ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT