ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photo| ಒಲಿಂಪಿಕ್ಸ್‌ ಯಾತ್ರೆ ಮುಗಿಸಿ ಬಂದ ಭಾರತದ ಕ್ರೀಡಾಪಟುಗಳಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ, ಸನ್ಮಾನ

ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಭಾರತದ ಆಟಗಾರರು ಸೋಮವಾರ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.. ಕ್ರೀಡಾ ಪಟುಗಳನ್ನು ನೋಡಲು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಆಟಗಾರರು ಭಾರತಕ್ಕೆ ಬಂದಿಳಿಯುತ್ತಲೇ ಸಂಭ್ರಮಾಚರಣೆ ನಡೆಯಿತು. ನಂತರ ಅವರನ್ನು ಕೇಂದ್ರ ಸರ್ಕಾರ ದೆಹಲಿಯಲ್ಲಿ ಸನ್ಮಾನಿಸಿತು.
Last Updated 9 ಆಗಸ್ಟ್ 2021, 17:13 IST
ಅಕ್ಷರ ಗಾತ್ರ
ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕದೊಂದಿಗೆ  ಭಾರತಕ್ಕೆ ಬಂದಿಳಿದ ಹಾಕಿ ತಂಡದ ಸದಸ್ಯರು (ಪಿಟಿಐ ಚಿತ್ರ)

ಟೋಕಿಯೊದಿಂದ ಭಾರತಕ್ಕೆ ಮರಳಿದ ಪದಕ ವಿಜೇತ ಬಜರಂಗ್‌ ಪೂನಿಯಾ ಅವರೊಂದಿಗೆ ಅಭಿಮಾನಿಗಳ ಸೆಲ್ಫಿ (ಪಿಟಿಐ ಚಿತ್ರ)

ಭಾರತೀಯ ಮಹಿಳಾ ಹಾಕಿ ತಂಡವು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕಂಡ ದೃಶ್ಯ (ಪಿಟಿಐ ಚಿತ್ರ)

ಐಜಿಐ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಭಾರತದ ಹಾಕಿ ತಂಡದ ಸದಸ್ಯರು (ಪಿಟಿಐ ಚಿತ್ರ)

ಭಾರತೀಯ ಮಹಿಳಾ ಹಾಕಿ ತಂಡವು ಐಜಿಐ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕಂಡ ದೃಶ್ಯ (ಪಿಟಿಐ ಚಿತ್ರ)

ಒಲಿಂಪಿಕ್ಸ್‌ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ ಅವರೊಂದಿಗೆ ಅಭಿಮಾನಿಗಳ ಸಂಭ್ರಮ  (ಪಿಟಿಐ ಚಿತ್ರ)

ಕಂಚಿನ ಪದಕ ವಿಜೇತೆ ಲವ್ಲಿನಾ ಅವರು ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. (ಪಿಟಿಐ ಚಿತ್ರ)

ಕುಸ್ತಿಪಟು ದೀಪಕ್‌ ಪೂನಿಯಾಗೆ ನೋಟಿನ ಹಾರ (ಪಿಟಿಐ ಚಿತ್ರ)

ಭಾರತಕ್ಕೆ ಬಂದಿಳಿದ ಹಾಕಿ ತಂಡದ ಸದಸ್ಯರು (ಪಿಟಿಐ ಚಿತ್ರ)

ಕ್ರೀಡಾಪಟುಗಳ ಆಗಮನಕ್ಕಾಗಿ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಕಾದಿದ್ದ ಅಭಿಮಾನಿಗಳು  (ಪಿಟಿಐ ಚಿತ್ರ)

ವಿಮಾನ ನಿಲ್ದಾಣದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ ಹಾಕಿ ತಂಡದ ಸದಸ್ಯರು (ಪಿಟಿಐ ಚಿತ್ರ)

ನೀರಜ್‌ ಚೋಪ್ರಾಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವರು (ಪಿಟಿಐ ಚಿತ್ರ)

ಹಾಕಿ ತಂಡದ ಗೋಲ್‌ ಕೀಪರ್‌ ಪಿಆರ್‌ ಶ್ರೀಜೆಶ್‌  ಅವರನ್ನು ಸನ್ಮಾನಿಸುತ್ತಿರುವುದು (ಪಿಟಿಐ ಚಿತ್ರ)

ನೀರಜ್‌ ಚೋಪ್ರಾ ಮತ್ತು ಬಜರಂಗ್‌ ಪೂನಿಯಾ (ಎಎಫ್‌ಪಿ ಚಿತ್ರ)

ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕ ಪ್ರದರ್ಶಿಸುತ್ತಿರುವ ನೀರಜ್‌ ಚೋಪ್ರಾ (ಪಿಟಿಐ ಚಿತ್ರ)

ಪದಕ ಗೆದ್ದ ಆಟಗಾರರು ಸನ್ಮಾನ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಕ್ಷಣ (ಪಿಟಿಐ ಚಿತ್ರ)

ದೆಹಲಿ ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳ ಸಂಭ್ರಮ (ಪಿಟಿಐ ಚಿತ್ರ )

ಬಜರಂಗ ಪೂನಿಯಾರನ್ನು ಅಭಿನಂದಿಸುತ್ತಿರುವ ಕೇಂದ್ರ ಸಚಿವರು (ಪಿಟಿಐ ಚಿತ್ರ)

ಪದಕ ಗೆದ್ದ ಆಟಗಾರರು ಸನ್ಮಾನ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿದ್ದು ಹೀಗೆ. (ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT