ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

iPhone 13 Price: ಆ್ಯಪಲ್ ಇವೆಂಟ್ 2021ರಲ್ಲಿ ಏನೆಲ್ಲ ಬಿಡುಗಡೆ? ಬೆಲೆ ಎಷ್ಟು?

ಸೆಪ್ಟೆಂಬರ್ 14ರಂದು ನಡೆದ ಆ್ಯಪಲ್ ಇವೆಂಟ್‌ನಲ್ಲಿ ನೂತನ ಆ್ಯಪಲ್ ಐಫೋನ್ 13 ಸರಣಿ, ಐಪ್ಯಾಡ್ 9, ಐಪ್ಯಾಡ್ ಮಿನಿ ಮತ್ತು ಆ್ಯಪಲ್ ವಾಚ್ ಸಿರೀಸ್ 7 ಅನ್ನು ಆ್ಯಪಲ್ ಬಿಡುಗಡೆ ಮಾಡಿದೆ.
Last Updated 15 ಸೆಪ್ಟೆಂಬರ್ 2021, 7:29 IST
ಅಕ್ಷರ ಗಾತ್ರ
ಐಫೋನ್ 13 ಸರಣಿಯಲ್ಲಿ, ಐಫೋನ್ 13, 13 ಮಿನಿ ಮತ್ತು ಐಫೋನ್ 13 ಪ್ರೊ ಹಾಗೂ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ.

ಹೊಸ ವಾಚ್ ಸಿರೀಸ್ 7 ಕೂಡ ಪರಿಚಯಿಸಲ್ಪಟ್ಟಿದ್ದರೂ, ಮಾರುಕಟ್ಟೆಗೆ ಪೂರೈಕೆ ತಡವಾಗಲಿದೆ. ಹೀಗಾಗಿ ದರ ಮತ್ತು ಲಭ್ಯತೆ ಕುರಿತು ವಿವರವನ್ನು ಆ್ಯಪಲ್ ಬಹಿರಂಗಪಡಿಸಿಲ್ಲ.

ನೂತನ ಸರಣಿಯ ಐಪ್ಯಾಡ್ ಬೆಲೆ ದೇಶದಲ್ಲಿ ₹30,900 ರಿಂದ ಆರಂಭವಾಗಲಿದೆ. ಐಪ್ಯಾಡ್ ಮಿನಿ ದರ ₹46,900 ರಿಂದ ಆರಂಭವಾಗುತ್ತಿದ್ದು, ಪ್ರಸ್ತುತ ದೇಶದಲ್ಲಿ ಸ್ಟೋರ್‌ಗಳಲ್ಲಿ ದೊರೆಯುತ್ತಿದೆ.

ಐಫೋನ್ 13 ಮಿನಿ ದರ ₹69,900 ರಿಂದ ಆರಂಭವಾಗಿ ಐಫೋನ್ 13 ಪ್ರೊ ಸರಣಿ ₹1,79,900 - 1 TB ಆವೃತ್ತಿವರೆಗೆ 128 GB, 256 GB, 512 GB ಮತ್ತು 1 TB ವರೆಗಿನ ವಿವಿಧ ಸ್ಟೋರೇಜ್ ಮಾದರಿ‌ಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಆ್ಯಪಲ್ ಐಫೋನ್ ಸೆ. 17ರಿಂದ ಪ್ರಿ ಬುಕಿಂಗ್ ಲಭ್ಯವಿದ್ದು, ಸೆ. 24ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್ ಮೂಲಕ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT