ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಿತ್ರಗಳಲ್ಲಿ... ಜೋ ಬೈಡನ್ ಪದಗ್ರಹಣಕ್ಕೆ ಸಿದ್ಧತೆ ಹೀಗಿದೆ ನೋಡಿ

ವಾಷಿಂಗ್ಟನ್‌: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕಾರ ಸಮಾರಂಭದ ನಿಮಿತ್ತ ವಾಷಿಂಗ್ಟನ್‌ ಡಿಸಿಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಯ ಚಿತ್ರಗಳು ಇಲ್ಲಿವೆ.
Published : 20 ಜನವರಿ 2021, 10:19 IST
ಫಾಲೋ ಮಾಡಿ
Comments
ಯುಎಸ್ ಕ್ಯಾಪಿಟಲ್ ಸುತ್ತ ಪೊಲೀಸ್ ಸರ್ಪಗಾವಲು
ಯುಎಸ್ ಕ್ಯಾಪಿಟಲ್ ಸುತ್ತ ಪೊಲೀಸ್ ಸರ್ಪಗಾವಲು
ADVERTISEMENT
ಈ ಬಾರಿ ಜನಸಂದಣಿ ಇಲ್ಲದೆ ಪದಗ್ರಹಣ ಸಮಾರಂಭ ಆಯೋಜಿಸಿರುವುದರಿಂದ ಸಮಾರಂಭ ನಡೆಯುವ ಸ್ಥಳದ ಮುಂಭಾಗದಲ್ಲಿ ಸುಮಾರು 200,000 ಧ್ವಜಗಳನ್ನು ಇಡಲಾಗಿದೆ
ಈ ಬಾರಿ ಜನಸಂದಣಿ ಇಲ್ಲದೆ ಪದಗ್ರಹಣ ಸಮಾರಂಭ ಆಯೋಜಿಸಿರುವುದರಿಂದ ಸಮಾರಂಭ ನಡೆಯುವ ಸ್ಥಳದ ಮುಂಭಾಗದಲ್ಲಿ ಸುಮಾರು 200,000 ಧ್ವಜಗಳನ್ನು ಇಡಲಾಗಿದೆ
ಯುಎಸ್ ಕ್ಯಾಪಿಟಲ್ ಮುಂಭಾಗದಲ್ಲಿ ಸಶಸ್ತ್ರಧಾರಿ ಪೊಲೀಸರು
ಯುಎಸ್ ಕ್ಯಾಪಿಟಲ್ ಮುಂಭಾಗದಲ್ಲಿ ಸಶಸ್ತ್ರಧಾರಿ ಪೊಲೀಸರು
ಪದಗ್ರಹಣಕ್ಕೆ ಸಿದ್ಧತೆ
ಪದಗ್ರಹಣಕ್ಕೆ ಸಿದ್ಧತೆ
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಬೈಡನ್ ಹಾಗೂ ಇತರ ನಾಯಕರು ಚರ್ಚ್‌ಗೆ ಭೇಟಿ ನೀಡಲಿದ್ದಾರೆ
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಬೈಡನ್ ಹಾಗೂ ಇತರ ನಾಯಕರು ಚರ್ಚ್‌ಗೆ ಭೇಟಿ ನೀಡಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT