ಶುಕ್ರವಾರ, 25 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಘೋಷಿತ ಅಪರಾಧಿ: ಎನ್‌ಐಎ ಕೋರ್ಟ್

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಮೊಹಮ್ಮದ್ ಯೂಸುಫ್ ಶಾನನ್ನು ಯುಎಪಿಎ ಕಾಯ್ದೆಯಡಿ ಘೋಷಿತ ಅಪರಾಧಿ ಎಂದು ಇಲ್ಲಿನ ಎನ್‌ಐಎ ನ್ಯಾಯಾಲಯ ಘೋಷಿಸಿದೆ.
Last Updated 25 ಜುಲೈ 2025, 16:34 IST
ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಘೋಷಿತ ಅಪರಾಧಿ: ಎನ್‌ಐಎ ಕೋರ್ಟ್

ವಿದ್ಯಾರ್ಥಿ ಆತ್ಮಹತ್ಯೆ ತಪ್ಪಿಸಿ: 15 ಅಂಶಗಳ ಮಾರ್ಗಸೂಚಿ ರೂಪಿಸಲು SC ನಿರ್ದೇಶನ

Supreme Court Mental Health: ನವದೆಹಲಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆಗೆ ಸುಪ್ರೀಂ ಕೋರ್ಟ್ 15 ಅಂಶಗಳ ರಾಷ್ಟ್ರಮಟ್ಟದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
Last Updated 25 ಜುಲೈ 2025, 16:13 IST
ವಿದ್ಯಾರ್ಥಿ ಆತ್ಮಹತ್ಯೆ ತಪ್ಪಿಸಿ: 15 ಅಂಶಗಳ ಮಾರ್ಗಸೂಚಿ ರೂಪಿಸಲು SC ನಿರ್ದೇಶನ

ಈ ಹಿಂದೆಯೇ ಜಾತಿ ಗಣತಿ ಮಾಡದಿರುವುದು ನನ್ನ ತಪ್ಪು: ರಾಹುಲ್ ಗಾಂಧಿ ವಿಷಾದ

ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಕಲ್ಯಾಣದ ವಿಷಯದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಆದರೆ,10–15 ವರ್ಷಗಳಲ್ಲಿ ಒಬಿಸಿ ವರ್ಗದ ಸಮಸ್ಯೆ ನನಗೆ ಅರ್ಥವಾಗಲಿಲ್ಲ ಎಂದಿದ್ದಾರೆ.
Last Updated 25 ಜುಲೈ 2025, 16:01 IST
ಈ ಹಿಂದೆಯೇ ಜಾತಿ ಗಣತಿ ಮಾಡದಿರುವುದು ನನ್ನ ತಪ್ಪು: ರಾಹುಲ್ ಗಾಂಧಿ ವಿಷಾದ

ಏಡ್ಸ್‌ನಿಂದ ಕಳೆದ ವರ್ಷ 6.30 ಲಕ್ಷ ಸಾವು: HIV ನಿಯಂತ್ರಣಕ್ಕೆ ಮತ್ತೊಂದು ಔಷಧಿ

Lenacapavir Vaccine: ವರ್ಷಕ್ಕೆ ಎರಡು ಬಾರಿ ನೀಡಬಹುದಾದ ಲೆನಾಕಾಪವಿರ್ ಲಸಿಕೆಗೆ ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆ ಅನುಮತಿ ನೀಡಿದ್ದು, ಶೇ 100ರಷ್ಟು ಎಚ್‌ಐವಿ ಹರಡುವಿಕೆ ತಡೆಗೆ ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
Last Updated 25 ಜುಲೈ 2025, 15:59 IST
ಏಡ್ಸ್‌ನಿಂದ ಕಳೆದ ವರ್ಷ 6.30 ಲಕ್ಷ ಸಾವು: HIV ನಿಯಂತ್ರಣಕ್ಕೆ ಮತ್ತೊಂದು ಔಷಧಿ

ಕುಟುಂಬದವರಿಗೆ ದೂರವಾಣಿ ಕರೆ ಮಾಡಲು ರಾಣಾ ಮನವಿ: ಪ್ರತಿಕ್ರಿಯೆ ಕೇಳಿದ ಕೋರ್ಟ್

Tihar Jail Response: ನವದೆಹಲಿ: 26/11ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವುರ್ ಹುಸೇನ್ ರಾಣಾ ದೂರವಾಣಿ ಸಂಪರ್ಕಕ್ಕೆ ಮನವಿ ಸಲ್ಲಿಸಿದ ನಂತರ ದೆಹಲಿಯ ವಿಶೇಷ ನ್ಯಾಯಾಲಯ ತಿಹಾರ್ ಜೈಲಿನಿಂದ ಸ್ಪಷ್ಟನೆ ಕೇಳಿದೆ.
Last Updated 25 ಜುಲೈ 2025, 15:54 IST
ಕುಟುಂಬದವರಿಗೆ ದೂರವಾಣಿ ಕರೆ ಮಾಡಲು ರಾಣಾ ಮನವಿ: ಪ್ರತಿಕ್ರಿಯೆ ಕೇಳಿದ ಕೋರ್ಟ್

ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಆಗಸ್ಟ್ 1ರಿಂದ ಜಾರಿ

Employment Boost Scheme: ನವದೆಹಲಿ: ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಿರುವ ‘ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ’ ಆಗಸ್ಟ್ 1ರಿಂದ ಜಾರಿಯಾಗಲಿದೆ. ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿನ ಸಚಿವ ಸಂಪುಟ...
Last Updated 25 ಜುಲೈ 2025, 15:52 IST
ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಆಗಸ್ಟ್ 1ರಿಂದ ಜಾರಿ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಿಕ್ಕಟ್ಟು: ಸಂಸತ್‌ ಆವರಣದಲ್ಲಿ ಪ್ರತಿಭಟನೆ 

SIR Protest in Parliament: ನವದೆಹಲಿ: ಮತದಾರರ ಪಟ್ಟಿ ‘ವಿಶೇಷ ಸಮಗ್ರ ಪರಿಷ್ಕರಣೆ‘ (ಎಸ್‌ಐಆರ್‌) ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದೆ. ಎಸ್ಐಆರ್‌ ವಿರೋಧಿಸಿ...
Last Updated 25 ಜುಲೈ 2025, 15:51 IST
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಿಕ್ಕಟ್ಟು: ಸಂಸತ್‌ ಆವರಣದಲ್ಲಿ ಪ್ರತಿಭಟನೆ 
ADVERTISEMENT

‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ; ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

Diplomatic Shift: ‍ಪ್ಯಾರಿಸ್‌: ‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ ನೀಡಲು ಫ್ರಾನ್ಸ್‌ ನಿರ್ಧರಿಸಿದೆ’ ಎಂದು ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಘೋಷಿಸಿದ್ದಾರೆ. ಗಾಜಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಹಸಿವಿನಿಂದ...
Last Updated 25 ಜುಲೈ 2025, 15:40 IST
‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ; ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

Modi in Maldives | ಮಾಲ್ದೀವ್ಸ್‌ಗೆ ₹4,850 ಕೋಟಿ ಲೈನ್‌ ಆಫ್‌ ಕ್ರೆಡಿಟ್ ಘೋಷಣೆ

ದ್ವೀಪ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಅಧ್ಯಕ್ಷ ಮುಯಿಝು ಜತೆ ಮಾತುಕತೆ
Last Updated 25 ಜುಲೈ 2025, 15:40 IST
Modi in Maldives | ಮಾಲ್ದೀವ್ಸ್‌ಗೆ ₹4,850 ಕೋಟಿ ಲೈನ್‌ ಆಫ್‌ ಕ್ರೆಡಿಟ್ ಘೋಷಣೆ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಚರ್ಚೆಗೆ ಟಿಎಂಸಿ ಪಟ್ಟು

ಮುಂದಿನ ವಾರ ಪ್ರತಿಭಟನೆ ತೀವ್ರಗೊಳಿಸುವ ಮುನ್ಸೂಚನೆ
Last Updated 25 ಜುಲೈ 2025, 15:39 IST
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಚರ್ಚೆಗೆ ಟಿಎಂಸಿ ಪಟ್ಟು
ADVERTISEMENT
ADVERTISEMENT
ADVERTISEMENT