Apple Event 2025: iPhone 17, 17 ಪ್ರೊ ಮ್ಯಾಕ್ಸ್, ವಾಚ್ ಹಲವು ನಿರೀಕ್ಷೆ...
iPhone 17 Launch: ಐಫೋನ್ ಉತ್ಪಾದಿಸುವ ಆ್ಯಪಲ್ ಕಂಪನಿಯ ವಾರ್ಷಿಕ ಕಾರ್ಯಕ್ರಮ ಮತ್ತು ಹೊಸ ಉತ್ಪನ್ನಗಳ ಬಿಡುಗಡೆ ಸಮಾರಂಭ ಇಂದು ರಾತ್ರಿ ನಡೆಯಲಿದೆ. ಬಹುನಿರೀಕ್ಷಿತ ಐಫೋನ್, ಆ್ಯಪಲ್ ವಾಚ್ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ.Last Updated 9 ಸೆಪ್ಟೆಂಬರ್ 2025, 7:12 IST