ಲಂಡನ್: ಈ ಬಾರಿಯ ಆ್ಯಷಸ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ಆಟಗಾರರಿಗೆ ಸ್ಟೀವನ್ ಸ್ಮಿತ್ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.

ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸರಣಿಯ ಕೊನೆಯ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಆರಂಭದಲ್ಲಿಯೇ ಪೆಟ್ಟು ತಿಂದಿದ್ದ ಆಸ್ಟ್ರೇಲಿಯಾಕ್ಕೆ ಮತ್ತೊಮ್ಮೆ ಸ್ಮಿತ್ (ಬ್ಯಾಟಿಂಗ್ 66; 125ಎಸೆತ, 7ಬೌಂಡರಿ, 1ಸಿಕ್ಸರ್) ಆಸರೆಯಾದರು.ಇದರಿಂದಾಗಿ ಪ್ರವಾಸಿ ಬಳಗ 53 ಓವರ್ಗಳಲ್ಲಿ 6 ವಿಕೆಟ್ಗಳಿಗೆ 166 ಗಳಿಸಿತು.

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್: ಇಂಗ್ಲೆಂಡ್ 87.1 ಓವರ್ಗಳಲ್ಲಿ 294 (ಜೋಸ್ ಬಟ್ಲರ್ 70, ಜ್ಯಾಕ್ ಲೀಚ್ 21, ಪ್ಯಾಟ್ ಕಮಿನ್ಸ್ 84ಕ್ಕೆ3, ಜೋಷ್ ಹೇಜಲ್ವುಡ್ 76ಕ್ಕೆ2, ಮಿಚೆಲ್ ಮಾರ್ಷ್ 46ಕ್ಕೆ5) ಆಸ್ಟ್ರೇಲಿಯಾ: 53 ಓವರ್ಗಳಲ್ಲಿ 6 ವಿಕೆಟ್ಗಳಿಗೆ 166 (ಮಾರ್ನಸ್ ಲಾಬುಷೇನ್ 48, ಸ್ಟೀವನ್ ಸ್ಮಿತ್ ಬ್ಯಾಟಿಂಗ್ 66, ಮ್ಯಾಥ್ಯೂ ವೇಡ್ 19, ಮಿಚೆಲ್ ಮಾರ್ಷ್ 17, ಜೋಫ್ರಾ ಆರ್ಚರ್ 37ಕ್ಕೆ4, ಸ್ಯಾಮ್ ಕರನ್ 40ಕ್ಕೆ2) ವಿವರ ಅಪೂರ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.