ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

The Ashes 2019

ADVERTISEMENT

ಆ್ಯಷಸ್‌ ಟೆಸ್ಟ್ :ಇಂಗ್ಲೆಂಡ್‌ಗೆ 135 ರನ್ ಗೆಲುವು, ಸರಣಿ ಸಮಬಲ

ಆ್ಯಷಸ್ ಟೆಸ್ಟ್ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 135 ರನ್‌ಗಳಿಂದ ಪರಾಭವಗೊಳಿಸಿ ಸರಣಿಡ್ರಾ ಮಾಡಿಕೊಂಡಿದೆ.
Last Updated 16 ಸೆಪ್ಟೆಂಬರ್ 2019, 11:06 IST
ಆ್ಯಷಸ್‌ ಟೆಸ್ಟ್ :ಇಂಗ್ಲೆಂಡ್‌ಗೆ 135 ರನ್ ಗೆಲುವು, ಸರಣಿ ಸಮಬಲ

ಆ್ಯಷಸ್ : ಜೋ ಡೆನ್ಲಿ, ಬೆನ್‌ ಸ್ಟೋಕ್ಸ್‌ ಆಕರ್ಷಕ ಬ್ಯಾಟಿಂಗ್

ಆರು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡ ಜೋ ಡೆನ್ಲಿ ಮತ್ತು ಆಕರ್ಷಕ ಅರ್ಧಶತಕ ಬಾರಿಸಿದ ಬೆನ್ ಸ್ಟೋಕ್ಸ್‌ ಅವರ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ತಂಡವು ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ದೊಡ್ಡ ಮೊತ್ತದ ಗುರಿ ನೀಡುವತ್ತ ದಾಪುಗಾಲಿಟ್ಟಿದೆ.
Last Updated 15 ಸೆಪ್ಟೆಂಬರ್ 2019, 2:59 IST
ಆ್ಯಷಸ್ : ಜೋ ಡೆನ್ಲಿ, ಬೆನ್‌ ಸ್ಟೋಕ್ಸ್‌ ಆಕರ್ಷಕ ಬ್ಯಾಟಿಂಗ್

ತಂಡವೊಂದರ ವಿರುದ್ಧ ಸತತ ಹತ್ತು ಅರ್ಧಶತಕ | ಮತ್ತೊಂದು ದಾಖಲೆ ಬರೆದ ಸ್ಮಿತ್

ಆ್ಯಷಸ್ ಸರಣಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌, ಕೊನೆಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 80 ರನ್‌ ಗಳಿಸುವ ಮೂಲಕ ಒಂದೇ ತಂಡದ ವಿರುದ್ಧ ಸತತ 10 ಬಾರಿ ಅರ್ಧಶತಕಕ್ಕಿಂತ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರವಾದರು.
Last Updated 14 ಸೆಪ್ಟೆಂಬರ್ 2019, 10:29 IST
ತಂಡವೊಂದರ ವಿರುದ್ಧ ಸತತ ಹತ್ತು ಅರ್ಧಶತಕ | ಮತ್ತೊಂದು ದಾಖಲೆ ಬರೆದ ಸ್ಮಿತ್

ಆ್ಯಷಸ್ ಟೆಸ್ಟ್: ಇಂಗ್ಲೆಂಡ್‌ಗೆ ಮತ್ತೆ ಅಡ್ಡಿಯಾದ ಸ್ಟೀವ್‌ ಸ್ಮಿತ್

ಜೋಫ್ರಾ ಆರ್ಚರ್, ಸ್ಮಾಮ್ ಕರನ್ ಮಿಂಚಿನ ದಾಳಿ
Last Updated 13 ಸೆಪ್ಟೆಂಬರ್ 2019, 20:01 IST
ಆ್ಯಷಸ್ ಟೆಸ್ಟ್: ಇಂಗ್ಲೆಂಡ್‌ಗೆ ಮತ್ತೆ ಅಡ್ಡಿಯಾದ ಸ್ಟೀವ್‌ ಸ್ಮಿತ್

ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ಗೆ ರೂಟ್‌, ಬಟ್ಲರ್‌ ಆಸರೆ

ಬಲಗೈ ವೇಗಿ ಪ್ಯಾಟ್ ಕಮಿನ್ಸ್‌ ಮತ್ತು ಮಿಚೆಲ್ ಮಾರ್ಷ್ ಅವರ ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ನಾಯಕ ಜೋ ರೂಟ್‌ (57; 141ಎ, 3ಬೌಂ) ಮತ್ತು ಜೋಸ್‌ ಬಟ್ಲರ್‌ (ಬ್ಯಾಟಿಂಗ್‌ 64; 84ಎ, 6ಬೌಂ, 3ಸಿ) ಆಸರೆಯಾದರು.
Last Updated 12 ಸೆಪ್ಟೆಂಬರ್ 2019, 20:15 IST
ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ಗೆ ರೂಟ್‌, ಬಟ್ಲರ್‌ ಆಸರೆ

ಆ್ಯಷಸ್: ಕಮಿನ್ಸ್ ದಾಳಿಗೆ ಇಂಗ್ಲೆಂಡ್ ತತ್ತರ

ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ (41ಕ್ಕೆ4) ಅವರ ಬಿರುಗಾಳಿ ವೇಗದ ಬೌಲಿಂಗ್‌ಗೆ ಇಂಗ್ಲೆಂಡ್ ತತ್ತರಿಸಿತು.
Last Updated 8 ಸೆಪ್ಟೆಂಬರ್ 2019, 20:15 IST
ಆ್ಯಷಸ್: ಕಮಿನ್ಸ್ ದಾಳಿಗೆ ಇಂಗ್ಲೆಂಡ್ ತತ್ತರ

ಆ್ಯಷಸ್‌ ಟೆಸ್ಟ್‌: ಸ್ಟೀವ್‌ ಸ್ಮಿತ್‌ ಮೇಲೆ ನಿರೀಕ್ಷೆ

ಆ್ಯಷಸ್‌ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಕೈಲಿ ಆಘಾತಕಾರಿ ರೀತಿಯಲ್ಲಿ ಸೋಲನ್ನುಂಡ ಆಸ್ಟ್ರೇಲಿಯಾ ಈಗ, ಅನುಭವಿ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಮೇಲೆ ನಿರೀಕ್ಷೆಯಿಟ್ಟುಕೊಂಡಿದೆ. ಸ್ಮಿತ್‌ ಗಾಯಾಳಾಗಿ ಹಿಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು.
Last Updated 26 ಆಗಸ್ಟ್ 2019, 20:15 IST
ಆ್ಯಷಸ್‌ ಟೆಸ್ಟ್‌: ಸ್ಟೀವ್‌ ಸ್ಮಿತ್‌ ಮೇಲೆ ನಿರೀಕ್ಷೆ
ADVERTISEMENT

ಚಿಕನ್‌, ಚಾಕಲೇಟ್‌ ಮತ್ತು ಒಣದ್ರಾಕ್ಷಿ...ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಸ್ಟೋಕ್ಸ್‌

ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ವೀರಾವೇಷದಿಂದ ಹೋರಾಡಿ ಇಂಗ್ಲೆಂಡ್‌ ತಂಡಕ್ಕೆ ಪವಾಡಸದೃಶ ಗೆಲುವು ತಂದುಕೊಟ್ಟಿದ್ದ ಎಡಗೈ ಬ್ಯಾಟ್ಸ್‌ಮನ್‌ ಬೆನ್‌ ಸ್ಟೋಕ್ಸ್‌, ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ.
Last Updated 26 ಆಗಸ್ಟ್ 2019, 17:10 IST
ಚಿಕನ್‌, ಚಾಕಲೇಟ್‌ ಮತ್ತು ಒಣದ್ರಾಕ್ಷಿ...ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಸ್ಟೋಕ್ಸ್‌

ಸ್ಟೋಕ್ಸ್‌ ಸಾಹಸ– ಇಂಗ್ಲೆಂಡ್‌ಗೆ ಪವಾಡಸದೃಶ ಗೆಲುವು

ಆ್ಯಷಸ್‌ ಮೂರನೇ ಟೆಸ್ಟ್‌
Last Updated 25 ಆಗಸ್ಟ್ 2019, 20:15 IST
ಸ್ಟೋಕ್ಸ್‌ ಸಾಹಸ– ಇಂಗ್ಲೆಂಡ್‌ಗೆ ಪವಾಡಸದೃಶ ಗೆಲುವು

ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ ದಿಟ್ಟ ಹೋರಾಟ

ಇಂಗ್ಲೆಂಡ್‌ ನಾಯಕ ಜೋ ರೂಟ್‌ (ಬ್ಯಾಟಿಂಗ್‌ 75; 189ಎ, 7ಬೌಂ) ಮತ್ತು ಜೋ ಡೆನ್ಲಿ (50; 155ಎ, 8ಬೌಂ), ಆ್ಯಷನ್‌ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಮೂರೇ ದಿನಗಳಲ್ಲಿ ಆತಿಥೇಯ ತಂಡ ಸೋಲದಂತೆ ನೋಡಿಕೊಂಡರು.
Last Updated 24 ಆಗಸ್ಟ್ 2019, 20:30 IST
ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ ದಿಟ್ಟ ಹೋರಾಟ
ADVERTISEMENT
ADVERTISEMENT
ADVERTISEMENT