ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್

ADVERTISEMENT

ಟಿ20 ವಿಶ್ವಕಪ್‌: ಕೆನಡಾ ತಂಡಕ್ಕೆ ಜಾಫರ್ ನಾಯಕ

ತಂಡದಲ್ಲಿ ಭಾರತ, ಪಾಕ್‌ ಮೂಲದ ಆಟಗಾರರೇ ಹೆಚ್ಚು
Last Updated 2 ಮೇ 2024, 16:33 IST
ಟಿ20 ವಿಶ್ವಕಪ್‌: ಕೆನಡಾ ತಂಡಕ್ಕೆ ಜಾಫರ್ ನಾಯಕ

IPL 2024 | ಹೆಡ್, ರೆಡ್ಡಿ ಅರ್ಧಶತಕ; ರಾಯಲ್ಸ್‌ಗೆ 202 ರನ್ ಗುರಿ ನೀಡಿದ ರೈಸರ್ಸ್

ಯುವ ಬ್ಯಾಟರ್‌ ನಿತಿಶ್‌ ರೆಡ್ಡಿ ಸಿಡಿಸಿದ ಬಿರುಸಿನ ಅರ್ಧಶತಕದ ಬಲದಿಂದ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಗೆಲುವಿಗೆ 202 ರನ್‌ಗಳ ಸವಾಲಿನ ಗುರಿ ನೀಡಿದೆ.
Last Updated 2 ಮೇ 2024, 14:01 IST
IPL 2024 | ಹೆಡ್, ರೆಡ್ಡಿ ಅರ್ಧಶತಕ; ರಾಯಲ್ಸ್‌ಗೆ 202 ರನ್ ಗುರಿ ನೀಡಿದ ರೈಸರ್ಸ್

ಟಿ20 ವಿಶ್ವಕಪ್‌: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮುಲ್ ಪ್ರಾಯೋಜಕ

ಭಾರತದ ಡೇರಿ ಉದ್ಯಮದ ದಿಗ್ಗಜ ಅಮುಲ್‌, ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಪ್ರಾಯೋಜಕತ್ವ ವಹಿಸಲಿದೆ ಎಂದು ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳು ಗುರುವಾರ ಪ್ರಕಟಿಸಿವೆ.
Last Updated 2 ಮೇ 2024, 14:01 IST
ಟಿ20 ವಿಶ್ವಕಪ್‌: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮುಲ್ ಪ್ರಾಯೋಜಕ

ಪಾಂಡ್ಯ ಆಯ್ಕೆ ಸಮರ್ಥಿಸಿ, ರಾಹುಲ್ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಅಜಿತ್ ಅಗರ್ಕರ್

ಟಿ20 ವಿಶ್ವಕಪ್ ಟೂರ್ನಿಗೆ ಫಾರ್ಮ್‌ನಲ್ಲಿಲ್ಲದ ಮತ್ತು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನಾಯಕತ್ವ ನಿಭಾಯಿಸಲು ಹೆಣಗಾಡುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯನ್ನು ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮರ್ಥಿಸಿಕೊಂಡಿದ್ದಾರೆ.
Last Updated 2 ಮೇ 2024, 13:46 IST
ಪಾಂಡ್ಯ ಆಯ್ಕೆ ಸಮರ್ಥಿಸಿ, ರಾಹುಲ್ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಅಜಿತ್ ಅಗರ್ಕರ್

ಐಪಿಎಲ್ ಒಂದನ್ನೇ ಮುಂದಿಟ್ಟುಕೊಂಡು ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ರೋಹಿತ್

ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನವನ್ನೇ ಆಧಾರವಾಗಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ' ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
Last Updated 2 ಮೇ 2024, 13:14 IST
ಐಪಿಎಲ್ ಒಂದನ್ನೇ ಮುಂದಿಟ್ಟುಕೊಂಡು ತಂಡ ಆಯ್ಕೆ ಮಾಡಲು ಸಾಧ್ಯವಿಲ್ಲ: ರೋಹಿತ್

IPL: ಕಳಪೆ ಸ್ಟ್ರೈಕ್‌ರೇಟ್ ಆರೋಪ; ಕೊಹ್ಲಿ ಬೆಂಬಲಕ್ಕೆ ನಿಂತ ವಿಲಿಯರ್ಸ್

ಚುಟುಕು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್‌ರೇಟ್ ಬಗ್ಗೆ ತಗಾದೆ ಎತ್ತಿದವರ ವಿರುದ್ಧ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 2 ಮೇ 2024, 12:32 IST
IPL: ಕಳಪೆ ಸ್ಟ್ರೈಕ್‌ರೇಟ್ ಆರೋಪ; ಕೊಹ್ಲಿ ಬೆಂಬಲಕ್ಕೆ ನಿಂತ ವಿಲಿಯರ್ಸ್

ಮಹಿಳಾ ಕ್ರಿಕೆಟ್‌: ಬಾಂಗ್ಲಾದೇಶ ವಿರುದ್ಧದ ಸರಣಿ ಕೈವಶದತ್ತ ಭಾರತ ಚಿತ್ತ

ಮೊದಲೆರಡು ಪಂದ್ಯದಲ್ಲಿ ಪಾರಮ್ಯ ಮೆರೆದಿರುವ ಭಾರತದ ವನಿತೆಯರು ಗುರುವಾರ ಇಲ್ಲಿ ನಡೆಯುವ ಮೂರನೇ ಟಿ20 ಪಂದ್ಯದಲ್ಲೂ ಬಾಂಗ್ಲಾದೇಶದ ವಿರುದ್ಧ ಗೆದ್ದು ಸರಣಿ ಕೈವಶದತ್ತ ಚಿತ್ತಹರಿಸಿದ್ದಾರೆ.
Last Updated 2 ಮೇ 2024, 0:30 IST
ಮಹಿಳಾ ಕ್ರಿಕೆಟ್‌: ಬಾಂಗ್ಲಾದೇಶ ವಿರುದ್ಧದ ಸರಣಿ ಕೈವಶದತ್ತ ಭಾರತ ಚಿತ್ತ
ADVERTISEMENT

IPL 2024 | ಸನ್‌ರೈಸರ್ಸ್‌ಗೆ ಇಂದು ‘ರಾಯಲ್ಸ್‌’ ಸವಾಲು

ಚೇಸಿಂಗ್ ವೇಳೆ ಎಡವುತ್ತಿರುವ ಕಮಿನ್ಸ್ ಬಳಗ
Last Updated 2 ಮೇ 2024, 0:30 IST
IPL 2024 | ಸನ್‌ರೈಸರ್ಸ್‌ಗೆ ಇಂದು ‘ರಾಯಲ್ಸ್‌’ ಸವಾಲು

CSK v PBKS: ಪಂಜಾಬ್‌ಗೆ ಮಣಿದ ಸೂಪರ್‌ ಕಿಂಗ್ಸ್‌

ಚಿಪಾಕ್‌ನ ಮಂದ ಗತಿಯ ಪಿಚ್‌ನಲ್ಲಿ ಪಂಜಾಬ್‌ ಕಿಂಗ್ಸ್‌ನ ಸ್ಪಿನ್ನರ್‌ಗಳು ಕರಾರುವಾಕ್‌ ದಾಳಿಯ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ವನ್ನು ಕಟ್ಟಿಹಾಕಿದ ಬಳಿಕ, ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದರು. ಇದರಿಂದ ‍ಪಂಜಾಬ್‌ ತಂಡವು ಬುಧ ವಾರ ನಡೆದ ಐಪಿಎಲ್‌ನ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿತು.
Last Updated 1 ಮೇ 2024, 19:27 IST
CSK v PBKS: ಪಂಜಾಬ್‌ಗೆ ಮಣಿದ ಸೂಪರ್‌ ಕಿಂಗ್ಸ್‌

ಕೊಡವ ಪ್ರೀಮಿಯರ್ ಲೀಗ್: ಕೂರ್ಗ್ ಬ್ಲಾಸ್ಟರ್ಸ್, ಪ್ರಗತಿ ಕ್ರಿಕೆಟರ್ಸ್‌ಗೆ ಜಯ

ಮಡಿಕೇರಿಯಲ್ಲಿ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಆರಂಭ
Last Updated 1 ಮೇ 2024, 16:01 IST
ಕೊಡವ ಪ್ರೀಮಿಯರ್ ಲೀಗ್: ಕೂರ್ಗ್ ಬ್ಲಾಸ್ಟರ್ಸ್,  ಪ್ರಗತಿ ಕ್ರಿಕೆಟರ್ಸ್‌ಗೆ ಜಯ
ADVERTISEMENT