ಪುದುಚೇರಿ: ಕರ್ನಾಟಕದ ಬಲಗೈ ಬ್ಯಾಟರ್ ಕೆ.ಪಿ. ಕಾರ್ತಿಕೇಯ ಅವರ ಅರ್ಧಶತಕದ ಬಲದಿಂದ ಭಾರತ 19 ವರ್ಷದೊಳಗಿವನರ ತಂಡವು ಯೂತ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಯಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳಿಂದ ಆಸ್ಟ್ರೇಲಿಯಾ 19 ವರ್ಷದೊಳಗಿನವರ ಎದುರು ಜಯಿಸಿತು.

ಕಾರ್ತಿಕೇಯ (85; 99ಎ, 4X9, 6X2) ಮತ್ತು ನಾಯಕ ಅಮನ್ (58; 89ಎ, 4X5) ಅರ್ಧಶತಕ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾದ ತಂಡವು 49.4 ಓವರ್‌ಗಳಲ್ಲಿ 184 ರನ್ ಗಳಿಸಿ ಆಲೌಟ್ ಆಯಿತು. ಅದಕ್ಕುತ್ತರವಾಗಿ ಭಾರತ ತಂಡವು 36 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 185 ಗಳಿಸಿತು.

ಭಾರತ ತಂಡದಲ್ಲಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ತಂಡದಲ್ಲಿದ್ದಾರೆ. ಆದರೆ ಈ ಪಂದ್ಯದಲ್ಲಿ ಅವರನ್ನು 11ರ ಬಳಗದಲ್ಲಿ ಆಡಲಿಲ್ಲ.

ಸಂಕ್ಷಿಪ್ತ ಸ್ಕೋರು:

ಆಸ್ಟ್ರೇಲಿಯಾ:49.4 ಓವರ್‌ಗಳಲ್ಲಿ 184 (ರಿಲಿ ಕಿಂಗ್‌ಸೆಲ್ 36, ಸ್ಟೀವನ್ ಹೋಗನ್ 42, ಥಾಮಸ್ ಬ್ರೌನ್ 29, ಮೊಹಮ್ಮದ್ ಎನಾನ್ 32ಕ್ಕೆ4, ಕೆ.ಪಿ. ಕಾರ್ತಿಕೇಯ 30ಕ್ಕೆ2)

ಭಾರತ: 36 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 185 (ಮೊಹಮದ್ ಅಮನ್ 58, ಕೆ.ಪಿ. ಕಾರ್ತಿಕೇಯ ಔಟಾಗದೆ 85, ಒಲಿ ಪೀಟರ್ಸನ್ 24ಕ್ಕೆ2) ಫಲಿತಾಂಶ: ಭಾರತ 19 ವರ್ಷದೊಳಗಿನವರ ತಂಡಕ್ಕೆ 7 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.