ಸೌತಾಂಪ್ಟನ್: ಭಾರತ ವಿರುದ್ಧ ನಡೆಯುತ್ತಿರುವ ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಇಲ್ಲಿನ ರೋಸ್ ಬೌಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಳೆಯಿಂದಾಗಿ ಮೊದಲ ದಿನದಾಟದಲ್ಲಿ ಒಂದು ಎಸೆತವೂ ಕಾಣದೇ ರದ್ದುಗೊಂಡಿತ್ತು.

ಟೀಮ್ ಇಂಡಿಯಾ ಆಡುವ ಬಳಗ ಇಂತಿದೆ:
1. ವಿರಾಟ್ ಕೊಹ್ಲಿ (ನಾಯಕ), 2. ರೋಹಿತ್ ಶರ್ಮಾ, 3. ಶುಭಮನ್ ಗಿಲ್, 4. ಚೇತೇಶ್ವರ್ ಪೂಜಾರ್, 5. ಅಜಿಂಕ್ಯ ರಹಾನೆ (ಉಪ ನಾಯಕ), 6. ರಿಷಬ್ ಪಂತ್ (ವಿಕೆಟ್ ಕೀಪರ್), 7. ರವೀಂದ್ರ ಜಡೇಜ, 8. ರವಿಚಂದ್ರನ್ ಅಶ್ವಿನ್,9. ಜಸ್‌ಪ್ರೀತ್ ಬೂಮ್ರಾ, 10. ಇಶಾಂತ್ ಶರ್ಮಾ, 11. ಮೊಹಮ್ಮದ್ ಶಮಿ.

ಇದನ್ನೂ ಓದಿ:IND vs NZ WTC Final: ಫೈನಲ್ ಆರಂಭಕ್ಕೆ ಮಳೆಯ ಅಡ್ಡಗಾಲು

ನ್ಯೂಜಿಲೆಂಡ್ ಆಡುವ ಬಳಗ ಇಂತಿದೆ:
1. ಟಾಮ್ ಲೇಥಮ್, 2. ಡೆವೊನ್ ಕಾನ್ವೇ, 3. ಕೇನ್ ವಿಲಿಯಮ್ಸನ್, 4. ರಾಸ್ ಟೇಲರ್, 5. ಹೆನ್ರಿ ನಿಕೋಲ್ಸ್, 6. ಬಿಜೆ ವಾಟ್ಲಿಂಗ್, 7. ಕಾಲಿನ್ ಡಿ ಗ್ರ್ಯಾಂಡ್‌ಹೋಮ್, 8. ಕೈಲ್ ಜೇಮಿಸನ್, 9. ಟಿಮ್ ಸೌಥಿ, 10. ನೀಲ್ ವ್ಯಾಗ್ನರ್ ಮತ್ತು 11. ಟ್ರೆಂಟ್ ಬೌಲ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.