ಮಂಗಳವಾರ, ಡಿಸೆಂಬರ್ 7, 2021
23 °C

ಐಪಿಎಲ್‌ಗೆ ಲಖನೌ, ಅಹಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆ; ಮುಖ್ಯಾಂಶಗಳು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ.  ಈ ಕುರಿತು ಮುಖ್ಯಾಂಶಗಳನ್ನು ಇಲ್ಲಿ ಕೊಡಲಾಗಿದೆ. 

ಹೊಸ ಫ್ರಾಂಚೈಸಿಗಳು ಯಾವುವು?
ಲಖನೌ ಮತ್ತು ಅಹಮದಾಬಾದ್

ಖರೀದಿಸಿದ ಕಂಪನಿಗಳು ಯಾವುವು?
ಲಖನೌ: ಸಂಜೀವ್ ಗೋಯೆಂಕಾ ಅವರ ಆರ್‌.ಪಿ–ಎಸ್‌ಸಿ ಗ್ರೂಪ್ (RPSG Ventures Ltd) 
ಅಹಮದಾಬಾದ್‌: ಸಿವಿಸಿ ಕ್ಯಾಪಿಟಲ್‌ ( Irelia Company Pte Ltd)

ಬಿಡ್ ಮೊತ್ತ ಎಷ್ಟು?
ಲಖನೌ: ₹7090 ಕೋಟಿ 
ಅಹಮದಾಬಾದ್: ₹5625 ಕೋಟಿ

ಐಪಿಎಲ್ 2022ರಲ್ಲಿ ಭಾಗವಹಿಸುವ ಒಟ್ಟು ತಂಡಗಳ ಸಂಖ್ಯೆ: 10

ಒಟ್ಟು ಪಂದ್ಯಗಳು: 74

ಪ್ರತಿ ತಂಡದ ಪಂದ್ಯಗಳ ವಿಭಜನೆ: 
ಹೋಮ್: 7
ಅವೇ: 7

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು