ಬೆಂಗಳೂರು: ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಹರಾಜಿನಲ್ಲಿ ರಾಯಲ್ ಚಾಲೆಂರ್ಸ್ ಬೆಂಗಳೂರು ಫ್ರಾಂಚೈಸಿಯು ಮಿಶ್ರಫಲವನ್ನು ಕಂಡಿದೆ.

ಕೆಲವು ಪ್ರಮುಖ ಆಟಗಾರರನ್ನು ಖರೀದಿಸಲು ಆರ್ಸಿಬಿ ಆಸಕ್ತಿ ತೋರದಿರುವುದು ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿದೆ.

ಇದರ ನಡುವೆಯೂ ಕೆಲವೊಂದು ಗಮನಾರ್ಹ ಖರೀದಿಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ.

ಆರ್ಸಿಬಿ ಇಂದು ಅತಿ ಹೆಚ್ಚು ₹12.50 ಕೋಟಿ ನೀಡಿ ಜೋಶ್ ಹ್ಯಾಜಲ್ವುಡ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಹ್ಯಾಜಲ್ವುಡ್ ತವರು ತಂಡಕ್ಕೆ ಮರಳಲಿದ್ದಾರೆ.

ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಖರೀದಿಸಿದ ಆಟಗಾರರ ಪಟ್ಟಿ ಇಲ್ಲಿದೆ (ಕೋಟಿಗಳಲ್ಲಿ ರೂಪಾಯಿಗಳಲ್ಲಿ).

ಜೋಶ್ ಹ್ಯಾಜಲ್ವುಡ್ (12.50),

ಫಿಲ್ ಸಾಲ್ಟ್ (11.50),

ಜಿತೇಶ್ ಶರ್ಮಾ (11.0),

ಭುವನೇಶ್ವರ ಕುಮಾರ್ (10.75),

ಲಿಯಾಮ್ ಲಿವಿಂಗ್ಸ್ಟೋನ್ (8.75),

ರಾಸಿಖ್ ಧಾರ್ (6.0),

ಕೃಣಾಲ್ ಪಾಂಡ್ಯ (5.75),

ಟಿಮ್ ಡೇವಿಡ್ (3.0),

ಜೇಕಬ್ ಬೆಥೆಲ್ (2.60),

ಸುಯಾಶ್ ಶರ್ಮಾ (2.60),

ದೇವದತ್ತ ಪಡಿಕ್ಕಲ್ (2.0)

ನುವಾನ್ ತುಷಾರ (1.60),

ರೊಮಾರಿಯೊ ಶೆಫರ್ಡ್ (1.50),

ಸ್ವಪ್ನಿಲ್ ಸಿಂಗ್ (0.50–ಆರ್ಟಿಎಂ),

ಮನೋಜ್ ಭಾಂಡಗೆ (0.30)

ರಿಟೇನ್ ಆಟಗಾರರು:

ವಿರಾಟ್ ಕೊಹ್ಲಿ (21.0),

ರಜತ್ ಪಾಟೀದಾರ್ (11.0),

ಯಶ್ ದಯಾಳ್ (5.0)
.IPL Mega Auction Highlights: ಪಂತ್, ಶ್ರೇಯಸ್, ವೆಂಕಟೇಶ್ಗೆ ಜಾಕ್ಪಾಟ್!.IPL: ಬೆಂಗಳೂರಿಗೆ ಗುಡ್ ಬೈ ಹೇಳಿದ ಮೊಹಮ್ಮದ್ ಸಿರಾಜ್, RCBಗೆ ಲಿವಿಂಗ್ಸ್ಟೋನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.