ಗುರುವಾರ , ಆಗಸ್ಟ್ 11, 2022
24 °C
ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ

ರಾಹುಲ್‌ ಶತಕ: ಪ್ಯಾಲೇಸ್‌ ಆರ್ಚರ್ಡ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಹುಲ್‌ ಅವರ ಭರ್ಜರಿ ಶತಕದ (100) ನೆರವಿನಿಂದ ಪ್ಯಾಲೇಸ್ ಆರ್ಚರ್ಡ್‌ ಕ್ರಿಕೆಟ್‌ ಕ್ಲಬ್‌ ತಂಡವು ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬುಧವಾರ 91 ರನ್‌ಗಳಿಂದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ ತಂಡವನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರ್‌: ಪ್ಯಾಲೇಸ್ ಆರ್ಚರ್ಡ್ ಕ್ರಿಕೆಟ್ ಕ್ಲಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 179 (ರಾಹುಲ್‌ 100, ಶಿವ ಪ್ರತಾಪ್‌ ಔಟಾಗದೆ 30, ಶ್ರೇಯಸ್‌ 36ಕ್ಕೆ 3). ಫ್ರೆಂಡ್ಸ್ ಕ್ರಿಕೆಟ್‌ ಕ್ಲಬ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 88 (ಪೂರ್ವಿತ್ 30; ಧನುಷ್‌ 11ಕ್ಕೆ 2, ನಯನ್‌ 12ಕ್ಕೆ 2). ಫಲಿತಾಂಶ: ಪ್ಯಾಲೇಸ್ ಆರ್ಚರ್ಡ್ ಕ್ರಿಕೆಟ್ ಕ್ಲಬ್‌ ತಂಡಕ್ಕೆ 91 ರನ್‌ಗಳ ಜಯ.

ಯಂಗ್‌ ಬಾಯ್ಸ್ ಕ್ರಿಕೆಟ್ ಸಂಸ್ಥೆ: 19.1 ಓವರ್‌ಗಳಲ್ಲಿ 118 ಆಲೌಟ್‌ (ಲಲಿತ್‌ 12ಕ್ಕೆ 2, ನವೀನ್‌ 24ಕ್ಕೆ 2). ಶೇಷಾದ್ರಿಪುರಂ ಪಿಯು ಕಾಲೇಜ್‌: 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 119 (ಕಿಶನ್‌ 25, ಬಸವರಾಜ್‌ ಎಂ.ಬಿ. ಔಟಾಗದೆ 31; ಮಂಜುನಾಥ್ ಎಸ್‌. 22ಕ್ಕೆ 3) ಫಲಿತಾಂಶ: ಶೇಷಾದ್ರಿಪುರಂ ಪಿಯು ಕಾಲೇಜ್‌ಗೆ 3 ವಿಕೆಟ್‌ ಜಯ.

ಪಾಲಾರ್ ಸ್ಪೋರ್ಟ್ಸ್ ಕ್ಲಬ್‌, ಕೋಲಾರ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 (ಅಜಯ್ ಸೈನಿಸ್‌ 48, ಅಮಿತ್ ಪಾಂಡೆ 27, ಅರವಿಂಥ್‌ ಔಟಾಗದೆ 33; ಭರತ್ 10ಕ್ಕೆ 2, ಶಿಶಿರ್ 44ಕ್ಕೆ 2, ಅಮಿತ್‌ 27ಕ್ಕೆ 2). ಗ್ಯಾರ್‌ಫೀಲ್ಡ್ ಕ್ರಿಕೆಟರ್ಸ್: 19.3 ಓವರ್‌ಗಳಲ್ಲಿ 132 ಆಲೌಟ್‌ (ನಂದೀಶ್ ರಾಯ್‌ 54; ಸುನಿಲ್‌ ಕುಮಾರ್ 25ಕ್ಕೆ 2, ರೆಡ್ಡಿ ಸುಬ್ಬಾ 34ಕ್ಕೆ 2, ಥಂಜಿಲ್‌ 15ಕ್ಕೆ 3). ಫಲಿತಾಂಶ: ಪಾಲಾರ್ ಸ್ಪೋರ್ಟ್ಸ್ ಕ್ಲಬ್‌, ಕೋಲಾರ ತಂಡಕ್ಕೆ 11 ರನ್‌ಗಳ ಗೆಲುವು.

ಮಲ್ಲೇಶ್ವರಂ ಜಿಮ್‌ಖಾನ: 19.4 ಓವರ್‌ಗಳಲ್ಲಿ 111 ಆಲೌಟ್‌ (ಅಮನ್ ರಾಜ್‌ 23, ಕೈಸರ್‌ 27; ಚೇತನ್‌ 12ಕ್ಕೆ 2, ಇಸ್ಮಾಯಿಲ್‌ 27ಕ್ಕೆ 2, ಮಂಜು 19ಕ್ಕೆ 2). ಮಿನರ್ವ ಕ್ರಿಕೆಟ್‌ ಕ್ಲಬ್‌: 19.2 ಓವರ್‌ಗಳಲ್ಲಿ 8 ವಿಕೆಟ್‌ಗೆ 113 (ಚೇತನ್‌ 24, ರವಿ 21, ಶ್ರೀಕರ್‌ 25; ಆದರ್ಶ್ 20ಕ್ಕೆ 2). ಫಲಿತಾಂಶ: ಮಿನರ್ವ ಕ್ರಿಕೆಟ್ ಕ್ಲಬ್‌ಗೆ 2 ವಿಕೆಟ್‌ಗಳ ಗೆಲುವು.

ಫ್ರೆಂಡ್ಸ್ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2): 20 ಓವರ್‌ಗಳಲ್ಲಿ 8 ವಿಕೆಟ್‌ಗೆ 144 (ಪ್ರಜ್ವಲ್‌ ಪವನ್‌ 28, ಅಭಯ್‌ 28, ಅನೀಶ್‌ 26; ಕ್ರಾಂತಿ 32ಕ್ಕೆ 2, ದಿಲೀಪ್‌ ಕುಮಾರ್‌ 22ಕ್ಕೆ 3, ಅನ್ಷ್‌ 28ಕ್ಕೆ 2). ಜಯನಗರ ಯುನೈಟೆಡ್‌ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 128 (ತೇಜಸ್ವಿ 39, ಅಜೇಂದ್ರ 22; ನವೀನ್.ಬಿ 22ಕ್ಕೆ 2, ಅನೀಶ್‌ 17ಕ್ಕೆ 3, ವಿನೋದ್‌ 27ಕ್ಕೆ 2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್ ಕ್ಲಬ್‌ಗೆ (2) 16 ರನ್‌ಗಳ ಜಯ.

ಯಂಗ್‌ ಲಯನ್ಸ್ ಕ್ಲಬ್‌: 20 ಓವರ್‌ಗಳಲ್ಲಿ 6ಕ್ಕೆ 165 (ದೀಪಕ್‌ ಶಂಕರ್‌ 46, ವಶಿಷ್ಠ ರಾಮಪ್ರಿಯ 46, ಗೋಪಿನಾಥ್‌ ಸಾಂದ್ರಾ 31, ಕೇಶವ್‌ 31ಕ್ಕೆ 2, ದಿವ್ಯೇಶ್ 28ಕ್ಕೆ 2). ಕೆನರೀಸ್‌ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 89 (ಅತೀಶ್ ಔಟಾಗದೆ 24; ಜೂಲಿಯನ್‌ ಜಾಕಬ್ 16ಕ್ಕೆ 2) ಫಲಿತಾಂಶ: ಯಂಗ್‌ ಲಯನ್ಸ್ ಕ್ರಿಕೆಟ್‌ ಕ್ಲಬ್‌ಗೆ 76 ರನ್‌ಗಳ ಜಯ.

ಯೂತ್‌ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 109 (ರೋಹಿತ್ ಔಟಾಗದೆ 31, ಸುರಾಗ್ ಘೋಷ್‌ ಔಟಾಗದೆ 55). ಐಐಎಸ್‌ಸಿ ಜಿಮ್‌ಖಾನ: 15.3 ಓವರ್‌ಗಳಲ್ಲಿ 2 ವಿಕೆಟ್‌ಗೆ 112 (ಶಾಕೀರ್‌ ಔಟಾಗದೆ 55, ತಬೀಷ್‌ ಔಟಾಗದೆ 37). ಫಲಿತಾಂಶ: ಐಐಎಸ್‌ಸಿ ಜಿಮ್‌ಖಾನ ತಂಡಕ್ಕೆ 8 ವಿಕೆಟ್‌ಗಳ ಜಯ.

ಕಪಾಲಿ ಕ್ರಿಕೆಟ್‌ ಕ್ಲಬ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 113 (ಅಭಿಷೇಕ್‌ ಆರ್‌. 45, ರಿಜ್ವಾನ್‌ ಪಾಷಾ 21, ವೈಭವ್ ಸುರೇಶ್‌ 21ಕ್ಕೆ 2). ಆರ್‌.ವಿ.ಕಾಲೇಜ್ ಆಫ್‌ ಇಂಜಿನಿಯರಿಂಗ್‌: 11.3 ಓವರ್‌ಗಳಲ್ಲಿ 2 ವಿಕೆಟ್‌ಗೆ 116 (ಪ್ರತೀಕ್‌ ಪಿ. ಔಟಾಗದೆ 20, ಸುಮಂತ್ ಬಿ.ಎಚ್‌.ಎಸ್‌. 27, ಮಾಜ್‌ ಖಾನ್‌ ಔಟಾಗದೆ 40). ಫಲಿತಾಂಶ: ಆರ್.ವಿ.ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡಕ್ಕೆ 8 ವಿಕೆಟ್‌ಗಳ ಗೆಲುವು.

ಡೈಮಂಡ್‌ ಕ್ರಿಕೆಟ್‌ ಕ್ಲಬ್‌: 19 ಓವರ್‌ಗಳಲ್ಲಿ 100 ಆಲೌಟ್‌ (ಮೋನೀಶ್‌ ಎಸ್‌. 33; ನೀಲಾಂಗ್ ಪಾಂಚೋಲಿ 28ಕ್ಕೆ 2, ಪಾರುಲ್‌ ಜೈನ್‌ 14ಕ್ಕೆ 3, ನಾಗರಾಜ್ ಬಂಕಾಪುರ 18ಕ್ಕೆ 2). ಫ್ರೆಂಡ್ಸ್ ಕ್ರಿಕೆಟ್ ತಂಡ: 16.4 ಓವರ್‌ಗಳಲ್ಲಿ 5 ವಿಕೆಟ್‌ಗೆ 103 (ಅಬ್ದುಲ್‌ ಜಬ್ಬಾರ್‌ 25, ಮೊಹಮ್ಮದ್ ಆಸಿಫ್‌ 27). ಫಲಿತಾಂಶ: ಫ್ರೆಂಡ್ಸ್ ಕ್ರಿಕೆಟ್ ತಂಡಕ್ಕೆ 5 ವಿಕೆಟ್‌ಗಳ ಜಯ.

ಬ್ಲೇಜ್‌ ಕ್ರಿಕೆಟ್‌ ಕ್ಲಬ್‌, ಹೊಸಕೋಟೆ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 (ದೀಪಕ್ ವಿ. 32, ಪ್ರಶಾಂತ್ ಔಟಾಗದೆ 61; ಹುಸೇನ್ 19ಕ್ಕೆ 2). ಜೈ ಹಿಂದ್‌ ಕ್ರಿಕೆಟ್‌ ಕ್ಲಬ್‌: 16.5 ಓವರ್‌ಗಳಲ್ಲಿ 74 ಆಲೌಟ್‌ (ರಾಜೀವ್ 34; ರಂಜಿತ್‌ 25ಕ್ಕೆ 3, ಸಚಿನ್‌ 14ಕ್ಕೆ 2, ದೀಪಕ್‌ 1ಕ್ಕೆ 2).  ಫಲಿತಾಂಶ: ಬ್ಲೇಜ್‌ ಕ್ರಿಕೆಟ್‌ ಕ್ಲಬ್‌, ಹೊಸಕೋಟೆ ತಂಡಕ್ಕೆ 90 ರನ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು