ಭಾನುವಾರ, 16 ನವೆಂಬರ್ 2025
×
ADVERTISEMENT
ADVERTISEMENT

ರಣಜಿ ಟ್ರೋಫಿ: ಕರ್ನಾಟಕ vs ಚಂಡೀಗಡ; ಎರಡನೇ ಜಯದ ಮೇಲೆ ಮಯಂಕ್‌ ಪಡೆ ಕಣ್ಣು

Published : 16 ನವೆಂಬರ್ 2025, 0:22 IST
Last Updated : 16 ನವೆಂಬರ್ 2025, 0:22 IST
ಫಾಲೋ ಮಾಡಿ
Comments
ಎರಡನೇ ಬಾರಿ ಮುಖಾಮುಖಿ
ಕರ್ನಾಟಕ ಮತ್ತು ಚಂಡೀಗಡ ತಂಡಗಳು ಎರಡನೇ ಬಾರಿ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. 2024ರ ಫೆ.16ರಿಂದ 19ರವರೆಗೆ ನಡೆದಿದ್ದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ತಂಡ ಮೂರು ಅಂಕ ಗಳಿಸಿತ್ತು. ಆ ಪಂದ್ಯದಲ್ಲಿ ವೈಶಾಖ ವಿಜಯಕುಮಾರ್ ಅಮೋಘ ಶತಕ (103) ಸಿಡಿಸಿದ್ದರು. ಅಲ್ಲದೆ 77ಕ್ಕೆ 4 ವಿಕೆಟ್ ಕಬಳಿಸಿದ್ದರು. ಎಸ್.ಶರತ್‌ (100) ಮನಿಷ್‌ ಪಾಂಡೆ (148) ಸಹ ಶತಕ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT