ಗುರುವಾರ , ಜನವರಿ 30, 2020
19 °C

ವಿದರ್ಭಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಹಾಲಿ ಚಾಂಪಿಯನ್ ವಿದರ್ಭ ತಂಡವು ರಣಜಿ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದ ಎರಡನೇ ದಿನವಾದ ಭಾನುವಾರ ಬಂಗಾಳ ಎದುರು 9 ವಿಕೆಟ್‌ಗಳಿಂದ ಗೆದ್ದಿತು.  ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಂಗಾಳ: 170, ವಿದರ್ಭ: 74 ಓವರ್‌ಗಳಲ್ಲಿ 212 (ಫೈಜ್ ಫಜಲ್ 51, ಅರ್ನಬ್ ನಂದಿ 51ಕ್ಕೆ3, ಶಾಬಾಜ್ ನದೀಂ 66ಕ್ಕೆ3, ಶ್ರೇಯನ್ ಚಕ್ರವರ್ತಿ 65ಕ್ಕೆ3) ಎರಡನೇ ಇನಿಂಗ್ಸ್ ಬಂಗಾಳ: 26.1 ಓವರ್‌ಗಳಲ್ಲಿ 99 (ಆದಿತ್ಯ ಸರವಟೆ 47ಕ್ಕೆ6), ವಿದರ್ಭ: 13.5 ಓವರ್‌ಗಳಲ್ಲಿ 1 ವಿಕೆಟ್‌ಗೆ 61.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು