ಕಾಬೂಲ್: ಅನುಭವಿ ಸ್ಪಿನ್ನರ್ ರಶೀದ್ ಖಾನ್, ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಮತ್ತು ಮೂರು ರಾಷ್ಟ್ರಗಳ ಟಿ–20 ಸರಣಿಯಲ್ಲಿ ಆಡುವ ಅಫ್ಗಾನಿಸ್ತಾನ ತಂಡಕ್ಕೆ ನಾಯಕರಾಗಿದ್ದಾರೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಮಂಗಳವಾರ ತಿಳಿಸಿದೆ.

ಆ. 30ರಂದು ಬಾಂಗ್ಲಾದೇಶಕ್ಕೆ ತೆರಳಲಿರುವ ತಂಡ, ಸೆ. 5 ರಿಂದ 9ರವರೆಗೆ ಟೆಸ್ಟ್ ಪಂದ್ಯ ಆಡಲಿದೆ. ಸೆ. 14 ರಿಂದ 24ರವರೆಗೆ ತ್ರಿಕೋನ ಟಿ–20 ಸರಣಿ ನಡೆಯಲಿದೆ. ಜಿಂಬಾಬ್ವೆ ಇದರಲ್ಲಿ ಪಾಲ್ಗೊಳ್ಳುವ ಇನ್ನೊಂದು ತಂಡ.

15 ಮಂದಿಯ ಟೆಸ್ಟ್ ತಂಡ: ರಶೀದ್ ಖಾನ್ (ನಾಯಕ), ಎಹ್ಸಾನುಲ್ಲಾ ಜನತ್, ಜಾವಿದ್ ಅಹಮದಿ, ಇಬ್ರಾಹಿಂ ಜರ್ದಾನ್, ರಹಮತ್ ಶಾ, ಹಶಮತ್ಉಲ್ಲಾ ಶಾಹೀದಿ, ಅಸ್ಗರ್ ಅಫ್ಗನ್, ಇಕ್ರಮ್ ಅಲಿಖಿಲ್, ಮೊಹಮದ್ ನಬಿ, ಕಾಯಿಸ್ ಅಹಮದ್, ಸೈಯ್ಯದ್ ಅಹಮದ್ ಶಿರ್ಜಾದ್, ಯಾಮಿನ್ ಅಹಮದ್ಝೈ, ಜಹೀರ್ ಖಾನ್ ಪಟ್ಕೀನ್, ಅಫ್ಸರ್ ಜಝೈ ಮತ್ತು ಶಾಪೂರ್ ಜರ್ದಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.