ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

PHOTOS | ಟೆಸ್ಟ್ ಕ್ರಿಕೆಟ್‌ಗೆ 'ಹಿಟ್‌ಮ್ಯಾನ್' ಖ್ಯಾತಿಯ ರೋಹಿತ್ ವಿದಾಯ

Published : 7 ಮೇ 2025, 16:15 IST
Last Updated : 7 ಮೇ 2025, 16:15 IST
ಫಾಲೋ ಮಾಡಿ
Comments
ಟ್ವೆಂಟಿ-20 ಕ್ರಿಕೆಟ್‌ಗೆ ರೋಹಿತ್ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ.

ಟ್ವೆಂಟಿ-20 ಕ್ರಿಕೆಟ್‌ಗೆ ರೋಹಿತ್ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. 

(ಪಿಟಿಐ ಚಿತ್ರ)

ADVERTISEMENT
ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ರೋಹಿತ್ ತಿಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ರೋಹಿತ್ ತಿಳಿಸಿದ್ದಾರೆ. 

(ಪಿಟಿಐ ಚಿತ್ರ)

ವಿರಾಟ್ ಕೊಹ್ಲಿ ಅರೊಂದಿಗೆ ರೋಹಿತ್

ವಿರಾಟ್ ಕೊಹ್ಲಿ ಅರೊಂದಿಗೆ ರೋಹಿತ್

(ಪ್ರಜಾವಾಣಿ ಚಿತ್ರ)

ರೋಹಿತ್ 67 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ರೋಹಿತ್ 67 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.  

(ಪಿಟಿಐ ಚಿತ್ರ)

12 ಶತಕ ಹಾಗೂ ಒಂದು ದ್ವಿಶತಕ ಗಳಿಸಿದ್ದಾರೆ.

12 ಶತಕ ಹಾಗೂ ಒಂದು ದ್ವಿಶತಕ ಗಳಿಸಿದ್ದಾರೆ.  

(ಪಿಟಿಐ ಚಿತ್ರ)

ಟೆಸ್ಟ್‌ನಲ್ಲಿ ರೋಹಿತ್ ಗರಿಷ್ಠ ಮೊತ್ತ 212 ಆಗಿದೆ.

ಟೆಸ್ಟ್‌ನಲ್ಲಿ ರೋಹಿತ್ ಗರಿಷ್ಠ ಮೊತ್ತ 212 ಆಗಿದೆ.  

(ಪಿಟಿಐ ಚಿತ್ರ)

40.58ರ ಸರಾಸರಿ ಕಾಯ್ದುಕೊಂಡಿದ್ದಾರೆ.

40.58ರ ಸರಾಸರಿ ಕಾಯ್ದುಕೊಂಡಿದ್ದಾರೆ. 

(ಪಿಟಿಐ ಚಿತ್ರ)

ಟೆಸ್ಟ್ ಕ್ರಿಕೆಟ್‌ನಲ್ಲೂ ರೋಹಿತ್ ಭಾರತವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲೂ ರೋಹಿತ್ ಭಾರತವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದರು. 

(ಪಿಟಿಐ ಚಿತ್ರ)

ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ನಿವೃತ್ತಿ ಘೋಷಣೆ

ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ನಿವೃತ್ತಿ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT