ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ ಚೇತೇಶ್ವರ ಪೂಜಾರ ಅವರು ಅರ್ಧಶತಕ ಗಳಿಸಿದರು. ಈ ಮೂಲಕ ಅವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಎಜ್‌ಬಾಸ್ಟನ್ ಅಂಗಳದಲ್ಲಿ 36 ವರ್ಷಗಳ ಬಳಿಕ ಭಾರತದ ಆರಂಭಿಕರೊಬ್ಬರು ಗಳಿಸಿದ ಮೊದಲ ಟೆಸ್ಟ್ ಅರ್ಧಶತಕ ಇದಾಗಿದೆ.

ಇದಕ್ಕೂ ಮೊದಲು, ಸುನಿಲ್ ಗವಾಸ್ಕರ್ ಅವರು 1986 ರಲ್ಲಿ ಎಜ್‌ಬಾಸ್ಟನ್‌ನಲ್ಲಿ ಟೆಸ್ಟ್ ಅರ್ಧಶತಕ ಸಿಡಿಸಿದ್ದರು. ಅವರೇ ಕೊನೆ. ಅಲ್ಲಿಂದೀಚೆಗೆ ಯಾವೊಬ್ಬ ಓಪನರ್ ಕೂಡ ಈ ಅಂಗಳದಲ್ಲಿ ಅರ್ಧಶತಕ ಗಳಿಸಿರಲಿಲ್ಲ.

ಈ ಮಧ್ಯೆ, 2011ರಲ್ಲಿ ಗೌತಮ್ ಗಂಭೀರ್ ಅವರು 38(64) ಗಳಿಸಿದ್ದೇ ಭಾರತದ ಓಪನರ್‌ಗಳ ಈ ವರೆಗಿನ ಅತ್ಯಧಿಕ ಸ್ಕೋರ್ ಆಗಿತ್ತು.

ಇದನ್ನೂ ಓದಿ:

IND Vs ENG: ಬೂಮ್ರಾ ವಿಶ್ವದಾಖಲೆ

ಸಚಿನ್-ಕೊಹ್ಲಿ-ಗಿಲ್: ಟೀಮ್ ಇಂಡಿಯಾದ ಮೂರು ಪೀಳಿಗೆಯ ವಿಕೆಟ್ ಗಳಿಸಿದ ಆ್ಯಂಡರ್ಸನ್

India vs England 5th Test| ಟೆಸ್ಟ್ ಇತಿಹಾಸದಲ್ಲೇ ದುಬಾರಿ ಓವರ್ ಎಸೆದ ಬ್ರಾಡ್

ಇಂಗ್ಲೆಂಡ್ ವಿರುದ್ಧ ಜಡೇಜಾ ಶತಕ: ವಿದೇಶಿ ಅಂಗಳದಲ್ಲಿ ಮೊದಲ ಬಾರಿಗೆ ನೂರರ ಸಾಧನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.