ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಟೂರ್ನಿಗಳ ಅಂಕಿ ಅಂಶಗಳು

Last Updated 22 ಅಕ್ಟೋಬರ್ 2021, 19:16 IST
ಅಕ್ಷರ ಗಾತ್ರ

ವಿಶ್ವಕಪ್‌ ಟೂರ್ನಿಗಳ ಅಂಕಿ ಅಂಶಗಳು

2007

ಆತಿಥ್ಯ: ದಕ್ಷಿಣ ಆಫ್ರಿಕಾ

ವಿಜೇತ ತಂಡ: ಭಾರತ (ನಾಯಕ: ಮಹೇಂದ್ರ ಸಿಂಗ್ ಧೋನಿ)

ರನ್ನರ್ಸ್ ಅಪ್: ಪಾಕಿಸ್ತಾನ

ಗರಿಷ್ಠ ರನ್‌: ಮ್ಯಾಥ್ಯೂ ಹೇಡನ್‌ (265,ಆಸ್ಟ್ರೇಲಿಯಾ)

ಗರಿಷ್ಠ ವಿಕೆಟ್‌: ಉಮರ್‌ ಗುಲ್‌ (13, ಪಾಕಿಸ್ತಾನ)

ಗರಿಷ್ಠ ಸಿಕ್ಸರ್‌: ಕ್ರೆಗ್‌ ಮೆಕ್‌ಮಿಲನ್‌ (13, ನ್ಯೂಜಿಲೆಂಡ್‌)

ಸರಣಿ ಶ್ರೇಷ್ಠ ಆಟಗಾರ: ಶಾಹೀದ್‌ ಆಫ್ರಿದಿ (ಪಾಕಿಸ್ತಾನ)

2009

ಆತಿಥ್ಯ: ಇಂಗ್ಲೆಂಡ್‌

ವಿಜೇತ ತಂಡ: ಪಾಕಿಸ್ತಾನ (ನಾಯಕ: ಯೂನಿಸ್‌ ಖಾನ್‌)

ರನ್ನರ್ಸ್‌ ಅಪ್‌: ಶ್ರೀಲಂಕಾ

ಗರಿಷ್ಠ ರನ್‌: ತಿಲಕರತ್ನೆ ದಿಲ್ಶಾನ್‌ (317, ಶ್ರೀಲಂಕಾ)

ಗರಿಷ್ಠ ವಿಕೆಟ್‌: ಉಮರ್‌ ಗುಲ್‌ (13, ಪಾಕಿಸ್ತಾನ)

ಗರಿಷ್ಠ ಸಿಕ್ಸರ್‌: ಯುವರಾಜ್‌ ಸಿಂಗ್‌ (9, ಭಾರತ)

ಸರಣಿ ಶ್ರೇಷ್ಠ ಆಟಗಾರ: ತಿಲಕರತ್ನೆ ದಿಲ್ಶಾನ್‌

2010

ಆತಿಥ್ಯ: ವೆಸ್ಟ್ ಇಂಡೀಸ್‌

ವಿಜೇತ ತಂಡ: ಇಂಗ್ಲೆಂಡ್‌ (ನಾಯಕ: ಪಾಲ್‌ ಕಾಲಿಂಗ್‌ವುಡ್‌)

ರನ್ನರ್ಸ್ ಅಪ್‌: ಆಸ್ಟ್ರೇಲಿಯಾ

ಗರಿಷ್ಠ ರನ್‌: ಮಹೇಲ ಜಯವರ್ಧನೆ (302, ಶ್ರೀಲಂಕಾ)

ಗರಿಷ್ಠ ವಿಕೆಟ್‌: ಡರ್ಕ್‌ ನ್ಯಾನ್ಸ್ (14, ಆಸ್ಟ್ರೇಲಿಯಾ)

ಗರಿಷ್ಠ ಸಿಕ್ಸರ್‌: ಕ್ಯಾಮರೂನ್ ವೈಟ್‌ (12, ಆಸ್ಟ್ರೇಲಿಯಾ)

ಸರಣಿ ಶ್ರೇಷ್ಠ ಆಟಗಾರ: ಕೆವಿನ್‌ ಪೀಟರ್‌ಸನ್‌ (ಇಂಗ್ಲೆಂಡ್‌)

2012

ಆತಿಥ್ಯ: ಶ್ರೀಲಂಕಾ

ವಿಜೇತ ತಂಡ: ವೆಸ್ಟ್ ಇಂಡೀಸ್‌ (ನಾಯಕ: ಡರೆನ್ ಸಾಮಿ)

ರನ್ನರ್ಸ್ ಅಪ್‌: ಶ್ರೀಲಂಕಾ

ಗರಿಷ್ಠ ರನ್‌: ಶೇನ್‌ ವಾಟ್ಸನ್‌ (249, ಆಸ್ಟ್ರೇಲಿಯಾ)

ಗರಿಷ್ಠ ವಿಕೆಟ್‌: ಅಜಂತಾ ಮೆಂಡಿಸ್‌ (15, ಶ್ರೀಲಂಕಾ)

ಗರಿಷ್ಠ ಸಿಕ್ಸರ್‌: ಕ್ರಿಸ್‌ ಗೇಲ್‌ (16, ವೆಸ್ಟ್‌ ಇಂಡೀಸ್‌)

ಸರಣಿ ಶ್ರೇಷ್ಠ ಆಟಗಾರ: ಶೇನ್‌ ವಾಟ್ಸನ್‌

2014

ಆತಿಥ್ಯ: ಬಾಂಗ್ಲಾದೇಶ

ವಿಜೇತ ತಂಡ: ಶ್ರೀಲಂಕಾ (ನಾಯಕ: ಲಸಿತ್‌ ಮಾಲಿಂಗ)

ರನ್ನರ್ಸ್ ಅಪ್: ಭಾರತ

ಗರಿಷ್ಠ ರನ್‌: ವಿರಾಟ್ ಕೊಹ್ಲಿ (319, ಭಾರತ)

ಗರಿಷ್ಠ ವಿಕೆಟ್‌: ಇಮ್ರಾನ್ ತಾಹಿರ್ (12 ದಕ್ಷಿಣ ಆಫ್ರಿಕಾ), ಅಹ್ಸನ್ ಮಲಿಕ್ (12, ನೆದರ್ಲೆಂಡ್ಸ್‌)

ಗರಿಷ್ಠ ಸಿಕ್ಸರ್‌: ಸ್ಟಿಫನಸ್ ಮೇಬರ್ಗ್‌ (13, ನೆದರ್ಲೆಂಡ್ಸ್‌)

ಸರಣಿ ಶ್ರೇಷ್ಠ ಆಟಗಾರ: ವಿರಾಟ್ ಕೊಹ್ಲಿ (ಭಾರತ)

2016

ಆತಿಥ್ಯ: ಭಾರತ

ವಿಜೇತ ತಂಡ: ವೆಸ್ಟ್ ಇಂಡೀಸ್ (ನಾಯಕ: ಡೆರೆನ್ ಸಮಿ)

ರನ್ನರ್ಸ್ ಅಪ್: ಇಂಗ್ಲೆಂಡ್‌

ಗರಿಷ್ಠ ರನ್‌: ತಮೀಮ್‌ ಇಕ್ಬಾಲ್ (295, ಬಾಂಗ್ಲಾದೇಶ)

ಗರಿಷ್ಠ ವಿಕೆಟ್‌: ಮೊಹಮ್ಮದ್ ನಬಿ (12 ಅಫ್ಗಾನಿಸ್ತಾನ)

ಗರಿಷ್ಠ ಸಿಕ್ಸರ್‌: ತಮೀಮ್ ಇಕ್ಬಾಲ್‌ (14, ಬಾಂಗ್ಲಾದೇಶ)

ಸರಣಿ ಶ್ರೇಷ್ಠ ಆಟಗಾರ: ವಿರಾಟ್ ಕೊಹ್ಲಿ (ಭಾರತ)

***

ಈ ಬಾರಿಯ ಪ್ರಾಥಮಿಕ ಹಂತದ ಪ್ರಮುಖ ಅಂಶಗಳು

ಗರಿಷ್ಠ ಸ್ಕೋರ್: 181 (ಬಾಂಗ್ಲಾದೇಶ; ಎದುರಾಳಿ ಪಿಎನ್‌ಜಿ)

ಗರಿಷ್ಠ ವೈಯಕ್ತಿಕ ರನ್: ಮ್ಯಾಕ್ಸ್ ಒಡೌಡ್ (121, ನೆದರ್ಲೆಂಡ್ಸ್‌; ಪಂದ್ಯ 2)

ಹೆಚ್ಚು ಸಿಕ್ಸರ್‌: ಡೇವಿಡ್ ವೀಸ್ (7; ನಮೀಬಿಯ)

ಹೆಚ್ಚು ವಿಕೆಟ್‌: ಶಕೀಬ್ ಅಲ್ ಹಸನ್‌ (9, ಬಾಂಗ್ಲಾದೇಶ; 3 ಪಂದ್ಯ)

ಆಧಾರ: ಕ್ರಿಕ್‌ಇನ್ಫೊ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT