ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ: ಫೈನಲ್‌ಗೆ ಜಪಾನ್ ತಂಡ

Last Updated 28 ಜನವರಿ 2019, 19:35 IST
ಅಕ್ಷರ ಗಾತ್ರ

ಅಲ್‌ ಆಯಿನ್, ಯುಎಇ: ಇರಾನ್ ವಿರುದ್ಧ 3–0 ಗೋಲುಗಳ ಜಯ ಸಾಧಿಸಿದ ಜಪಾನ್ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ವಿರಾಮದ ನಂತರ ಯೂಯ ಒಸಾಕೊ ಗಳಿಸಿದ ಮೂರು ಗೊಲುಗಳ ಮೂಲಕ ಜಪಾನ್ ಜಯ ಸಾಧಿಸಿತು.

ಕತಾರ್ ಮತ್ತು ಆತಿಥೇಯ ಯುಎಇ ನಡುವಿನ ಎರಡನೇ ಸಮಿಫೈನಲ್‌ನಲ್ಲಿ ಗೆದ್ದ ತಂಡವನ್ನು ಜಪಾನ್ ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT