ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AFC Asian Cup

ADVERTISEMENT

ಎಎಫ್‌ಸಿ ಕಪ್‌: ಸಿರಿಯಾಗೆ ಮಣಿದ ಭಾರತ

ಎಎಫ್‌ಸಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಮಂಗಳವಾರ ಸಿರಿಯಾ ವಿರುದ್ಧ 0-1 ರಿಂದ ಭಾರತ ಪರಾಭವಗೊಂಡಿದೆ.
Last Updated 23 ಜನವರಿ 2024, 23:04 IST
ಎಎಫ್‌ಸಿ ಕಪ್‌: ಸಿರಿಯಾಗೆ ಮಣಿದ ಭಾರತ

Asian Cup 2023: ಸಿರಿಯಾ ವಿರುದ್ಧವೂ ಮುಗ್ಗರಿಸಿದ ಭಾರತ, ಅಭಿಯಾನ ಅಂತ್ಯ

ಎಎಫ್‌ಸಿ ಏಷ್ಯಾ ಕಪ್ 2023 ಫುಟ್ಬಾಲ್ ಟೂರ್ನಿಯಲ್ಲಿ ಸಿರಿಯಾ ವಿರುದ್ಧ ಇಂದು ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲೂ ಭಾರತ 0-1 ಗೋಲಿನ ಅಂತರದ ಸೋಲಿಗೆ ಶರಣಾಗಿದೆ.
Last Updated 23 ಜನವರಿ 2024, 13:51 IST
Asian Cup 2023: ಸಿರಿಯಾ ವಿರುದ್ಧವೂ ಮುಗ್ಗರಿಸಿದ ಭಾರತ, ಅಭಿಯಾನ ಅಂತ್ಯ

ಎಎಫ್‌ಸಿ ಏಷ್ಯನ್ ಕಪ್: ಆಸ್ಟ್ರೇಲಿಯಾಕ್ಕೆ ಮಣಿದ ಭಾರತ

ಹೋರಾಟ ತೋರಿದರೂ ಭಾರತ ತಂಡ, ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್‌ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಶನಿವಾರ ಪ್ರಬಲ ಆಸ್ಟ್ರೇಲಿಯಾ ಎದುರು 0–2 ಗೋಲುಗಳಿಂದ ಸೋಲನುಭವಿಸಿತು.‌
Last Updated 13 ಜನವರಿ 2024, 16:31 IST
ಎಎಫ್‌ಸಿ ಏಷ್ಯನ್ ಕಪ್: ಆಸ್ಟ್ರೇಲಿಯಾಕ್ಕೆ ಮಣಿದ ಭಾರತ

ಎಎಫ್‌ಸಿ: ಫೈನಲ್‌ಗೆ ಜಪಾನ್ ತಂಡ

ಇರಾನ್ ವಿರುದ್ಧ 3–0 ಗೋಲುಗಳ ಜಯ ಸಾಧಿಸಿದ ಜಪಾನ್ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ವಿರಾಮದ ನಂತರ ಯೂಯ ಒಸಾಕೊ ಗಳಿಸಿದ ಮೂರು ಗೊಲುಗಳ ಮೂಲಕ ಜಪಾನ್ ಜಯ ಸಾಧಿಸಿತು.
Last Updated 28 ಜನವರಿ 2019, 19:35 IST
ಎಎಫ್‌ಸಿ: ಫೈನಲ್‌ಗೆ ಜಪಾನ್ ತಂಡ

ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿ: ಆಸ್ಟ್ರೇಲಿಯಾ, ಚೀನಾ ಜಯಭೇರಿ

ಮಿಂಚಿನ ಆಟ ಆಡಿದ ಆಸ್ಟ್ರೇಲಿಯಾ ಮತ್ತು ಚೀನಾ ತಂಡದವರು ಎಎಫ್‌ಸಿ ಏಷ್ಯಾಕಪ್‌ ಟೂರ್ನಿಯ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದ್ದಾರೆ.
Last Updated 11 ಜನವರಿ 2019, 20:27 IST
ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿ: ಆಸ್ಟ್ರೇಲಿಯಾ, ಚೀನಾ ಜಯಭೇರಿ

ಥಾಯ್ಲೆಂಡ್‌ಗೆ ಮಣಿದ ಬಹರೇನ್‌

ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್: ಏಕೈಕ ಗೋಲು ಗಳಿಸಿದ ಚಣಾತಿಪ್
Last Updated 10 ಜನವರಿ 2019, 20:15 IST
ಥಾಯ್ಲೆಂಡ್‌ಗೆ ಮಣಿದ ಬಹರೇನ್‌

ಭಾರತಕ್ಕೆ ಗೆಲುವಿನ ಭರವಸೆ

ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಆತಿಥೇಯ ಯುಎಇಗೆ ಜಯ ಅನಿವಾರ್ಯ
Last Updated 9 ಜನವರಿ 2019, 19:45 IST
ಭಾರತಕ್ಕೆ ಗೆಲುವಿನ ಭರವಸೆ
ADVERTISEMENT

ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿ: ಚೀನಾಗೆ ಮಣಿದ ಕಿರ್ಗಿಸ್ತಾನ

ಅಪೂರ್ವ ಆಟ ಆಡಿದ ಚೀನಾ ತಂಡ ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
Last Updated 7 ಜನವರಿ 2019, 20:01 IST
ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿ: ಚೀನಾಗೆ ಮಣಿದ ಕಿರ್ಗಿಸ್ತಾನ

ಚೆಟ್ರಿ ಮೋಡಿ: ಭಾರತ ಜಯಭೇರಿ

ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌: ತಲಾ ಒಂದು ಗೋಲು ಗಳಿಸಿದ ಅನಿರುದ್ಧ್‌, ಜೆಜೆ
Last Updated 6 ಜನವರಿ 2019, 20:00 IST
ಚೆಟ್ರಿ ಮೋಡಿ: ಭಾರತ ಜಯಭೇರಿ
ADVERTISEMENT
ADVERTISEMENT
ADVERTISEMENT