ಬುಧವಾರ, ಡಿಸೆಂಬರ್ 7, 2022
23 °C

ಫುಟ್‌ಬಾಲ್‌: ರಾಜ್ಯ ಸಂಸ್ಥೆಗಳಿಗೆ₹ 24 ಲಕ್ಷ ಅನುದಾನಕ್ಕೆ ಶಿಫಾರಸು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರತಿ ರಾಜ್ಯ ಸಂಸ್ಥೆಗಳಿಗೆ ವಾರ್ಷಿಕ ತಲಾ ₹ 24 ಲಕ್ಷ ಅನುದಾನ ನೀಡಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ಅಭಿವೃದ್ಧಿ ಸಮಿತಿ ಶಿಫಾರಸು ಮಾಡಿದೆ.

ಈ ಕುರಿತು ಸಮಿತಿಯ ಸಭೆಯು ಅಭಿಜಿತ್ ಪಾಲ್ ಅಧ್ಯಕ್ಷತೆಯಲ್ಲಿ ಇಲ್ಲಿಯ ಫುಟ್‌ಬಾಲ್ ಹೌಸ್‌ನಲ್ಲಿ
ನಡೆಯಿತು.

‘ಆರ್ಥಿಕ ನೆರವನ್ನು ರಾಜ್ಯ ಸಂಸ್ಥೆಗಳು ಮಹಿಳಾ, ಪುರುಷರ ಲೀಗ್‌, ಯೂತ್ ಲೀಗ್‌, ಸಲಕರಣೆಗಳ ಖರೀದಿ, ತಳಮಟ್ಟದ ಬೆಳವಣಿಗೆಗೆ ಬಳಸಿಕೊಳ್ಳಬಹುದು‘ ಎಂದು ಎಐಎಫ್‌ಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು