ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ

Published : 7 ಜೂನ್ 2024, 2:57 IST
Last Updated : 7 ಜೂನ್ 2024, 2:57 IST
ಫಾಲೋ ಮಾಡಿ
Comments
ಕುವೈತ್ ವಿರುದ್ಧ ನಡೆದ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿದ ಭಾರತ

ಕುವೈತ್ ವಿರುದ್ಧ ನಡೆದ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿದ ಭಾರತ

(ಪಿಟಿಐ ಚಿತ್ರ)

ADVERTISEMENT
ವೃತ್ತಿ ಜೀವನದಲ್ಲಿ 94 ಗೋಲು ಗಳಿಸಿರುವ ಚೆಟ್ರಿ

ವೃತ್ತಿ ಜೀವನದಲ್ಲಿ 94 ಗೋಲು ಗಳಿಸಿರುವ ಚೆಟ್ರಿ

(ಪಿಟಿಐ ಚಿತ್ರ)

ಚೆಟ್ರಿ ಆಟದ ಭಂಗಿ

ಚೆಟ್ರಿ ಆಟದ ಭಂಗಿ

ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಚೆಟ್ರಿ

ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಚೆಟ್ರಿ

(ರಾಯಿಟರ್ಸ್ ಚಿತ್ರ)

ಕೋಲ್ಕತ್ತದಲ್ಲಿ ಸರಿ ಸುಮಾರು 60 ಸಾವಿರ ಪ್ರೇಕ್ಷಕರ ಮುಂದೆ ಕೊನೆಯ ಪಂದ್ಯ ಆಡಿದ ಚೆಟ್ರಿ

ಕೋಲ್ಕತ್ತದಲ್ಲಿ ಸರಿ ಸುಮಾರು 60 ಸಾವಿರ ಪ್ರೇಕ್ಷಕರ ಮುಂದೆ ಕೊನೆಯ ಪಂದ್ಯ ಆಡಿದ ಚೆಟ್ರಿ

(ಪಿಟಿಐ ಚಿತ್ರ)

39 ವರ್ಷದ ಚೆಟ್ರಿ ಅವರ 19 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಯಣಕ್ಕೆ ತೆರೆಬಿದ್ದಿತು.

39 ವರ್ಷದ ಚೆಟ್ರಿ ಅವರ 19 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಯಣಕ್ಕೆ ತೆರೆಬಿದ್ದಿತು.

(ಪಿಟಿಐ ಚಿತ್ರ)

ಚೆಟ್ರಿ 2005ರಲ್ಲಿ ಪಾಕಿಸ್ತಾನ ವಿರುದ್ಧ ಕ್ವೆಟ್ಟಾದಲ್ಲಿ ನಡೆದ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಗೋಲು ಹೊಡೆದಿದ್ದರು.

ಚೆಟ್ರಿ 2005ರಲ್ಲಿ ಪಾಕಿಸ್ತಾನ ವಿರುದ್ಧ ಕ್ವೆಟ್ಟಾದಲ್ಲಿ ನಡೆದ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಗೋಲು ಹೊಡೆದಿದ್ದರು.

(ಪಿಟಿಐ ಚಿತ್ರ)

ಸುನಿಲ್ ಚೆಟ್ರಿ ಅವರ ವಿದಾಯದ ಪಂದ್ಯ ಅದಾಗಿದ್ದ ಕಾರಣ ಅಭಿಮಾನಿಗಳಲ್ಲಿ ಶೂನ್ಯಭಾವ ಆವರಿಸಿತ್ತು

ಸುನಿಲ್ ಚೆಟ್ರಿ ಅವರ ವಿದಾಯದ ಪಂದ್ಯ ಅದಾಗಿದ್ದ ಕಾರಣ ಅಭಿಮಾನಿಗಳಲ್ಲಿ ಶೂನ್ಯಭಾವ ಆವರಿಸಿತ್ತು

(ಪಿಟಿಐ ಚಿತ್ರ)

11ನೇ ನಂಬರ್ ಜರ್ಸಿ ತೊಡುತ್ತಿದ್ದ ಚೆಟ್ರಿ

11ನೇ ನಂಬರ್ ಜರ್ಸಿ ತೊಡುತ್ತಿದ್ದ ಚೆಟ್ರಿ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT