ಭಾನುವಾರ, 21 ಡಿಸೆಂಬರ್ 2025
×
ADVERTISEMENT

Indian Football Team

ADVERTISEMENT

FIFA Rankings: 2 ವರ್ಷದಲ್ಲಿ 40 ಸ್ಥಾನ ಕುಸಿತ; 142ನೇ ಸ್ಥಾನಕ್ಕಿಳಿದ ಭಾರತ

Indian Football: ಫಿಫಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಆರು ಸ್ಥಾನಗಳ ಹಿನ್ನಡೆ ಅನುಭವಿಸಿರುವ ಭಾರತೀಯ ಫುಟ್‌ಬಾಲ್ ತಂಡ 142ನೇ ಸ್ಥಾನಕ್ಕಿಳಿದಿದೆ.
Last Updated 20 ನವೆಂಬರ್ 2025, 11:17 IST
FIFA Rankings: 2 ವರ್ಷದಲ್ಲಿ 40 ಸ್ಥಾನ ಕುಸಿತ; 142ನೇ ಸ್ಥಾನಕ್ಕಿಳಿದ ಭಾರತ

ಎಎಫ್‌ಸಿ ಕ್ವಾಲಿಫೈಯರ್ಸ್‌: ಭಾರತಕ್ಕೆ ಸಿಂಗಪುರ ಸವಾಲು

India vs Singapore: ರಾಷ್ಟ್ರೀಯ ಶಿಬಿರದ ಮೊದಲಾರ್ಧದಲ್ಲಿ ಗೊಂದಲಗಳನ್ನು ಮಾಡಿಕೊಂಡ ನಂತರ ಈಗ ಭಾರತ ಫುಟ್‌ಬಾಲ್‌ ತಂಡ ಎಎಫ್‌ಸಿ ಏಷ್ಯನ್ ಕಪ್‌ ಅರ್ಹತಾ ಹಂತದ ಮೂರನೇ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಗುರುವಾರ ಸಿಂಗಪುರ ತಂಡವನ್ನು ಇಲ್ಲಿ ಎದುರಿಸಲಿದೆ.
Last Updated 8 ಅಕ್ಟೋಬರ್ 2025, 13:43 IST
ಎಎಫ್‌ಸಿ ಕ್ವಾಲಿಫೈಯರ್ಸ್‌: ಭಾರತಕ್ಕೆ ಸಿಂಗಪುರ ಸವಾಲು

Indian Football: 2 ವರ್ಷ ಅವಧಿಗೆ ಖಾಲಿದ್‌ ಕೋಚ್‌

Indian Coach: ಖಾಲಿದ್ ಜಮೀಲ್ ಅವರು ಎರಡು ವರ್ಷಗಳ ಪೂರ್ಣ ಅವಧಿಗೆ ಭಾರತ ಸೀನಿಯರ್ ಫುಟ್‌ಬಾಲ್‌ ತಂಡದ ತರಬೇತುದಾರ ಹೊಣೆ ವಹಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಬುಧವಾರ ತಿಳಿಸಿದೆ.
Last Updated 13 ಆಗಸ್ಟ್ 2025, 14:17 IST
Indian Football: 2 ವರ್ಷ ಅವಧಿಗೆ ಖಾಲಿದ್‌ ಕೋಚ್‌

ಸ್ಯಾಫ್‌ ಫುಟ್‌ಬಾಲ್‌ ಫೈನಲ್‌: ಭಾರತಕ್ಕೆ ಬಾಂಗ್ಲಾ ಸವಾಲು

ಗೆಲುವಿನ ನಾಗಾಲೋಟದಲ್ಲಿರುವ ಭಾರತ ತಂಡವು ಭಾನುವಾರ ನಡೆಯಲಿರುವ ಸ್ಯಾಫ್‌ 19 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.
Last Updated 18 ಮೇ 2025, 0:26 IST
ಸ್ಯಾಫ್‌ ಫುಟ್‌ಬಾಲ್‌ ಫೈನಲ್‌: ಭಾರತಕ್ಕೆ ಬಾಂಗ್ಲಾ ಸವಾಲು

ಫುಟ್‌ಬಾಲ್: 23 ಸದಸ್ಯರ ಭಾರತ ಮಹಿಳಾ ತಂಡ ಪ್ರಕಟ

ಮ್ಯಾನ್ಮಾರ್‌ ವಿರುದ್ಧ ಸೌಹಾರ್ದ ಪಂದ್ಯ
Last Updated 7 ಜುಲೈ 2024, 13:58 IST
ಫುಟ್‌ಬಾಲ್: 23 ಸದಸ್ಯರ ಭಾರತ ಮಹಿಳಾ ತಂಡ ಪ್ರಕಟ

ವಿವಾದಾತ್ಮಕ ಗೋಲು: ವಿಚಾರಣೆ ನಡೆಸಲು ಎಐಎಫ್‌ಎಫ್‌ ಒತ್ತಾಯ

ದೋಹಾದಲ್ಲಿ ಮಂಗಳವಾರ ಕತಾರ್‌ ವಿರುದ್ಧ ವಿಶ್ವಕಪ್‌ ಫುಟ್‌ಬಾಲ್‌ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ನೀಡಿದ ವಿವಾದಾತ್ಮಕ ಗೋಲಿಗೆ ಸಂಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಒತ್ತಾಯಿಸಿದೆ.
Last Updated 12 ಜೂನ್ 2024, 14:05 IST
ವಿವಾದಾತ್ಮಕ ಗೋಲು: ವಿಚಾರಣೆ ನಡೆಸಲು ಎಐಎಫ್‌ಎಫ್‌ ಒತ್ತಾಯ

IND vs QAT | ವಿಶ್ವಕಪ್ ಕನಸು ಭಗ್ನ; ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು

ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯ ‘ಎ’ ಗಂಪಿನ ಪಂದ್ಯದಲ್ಲಿ ಮಂಗಳವಾರ ಕತಾರ್ ವಿರುದ್ಧ ನಡೆದ ಪಂದ್ಯದಲ್ಲಿ 2–1 ಗೋಲುಗಳ ಅಂತರದ ಸೋಲು ಅನುಭವಿಸಿರುವ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.
Last Updated 12 ಜೂನ್ 2024, 9:39 IST
IND vs QAT | ವಿಶ್ವಕಪ್ ಕನಸು ಭಗ್ನ; ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು
ADVERTISEMENT

PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ

PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ
Last Updated 7 ಜೂನ್ 2024, 2:57 IST
PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ
err

PHOTOS | ಕಾಲ್ಚೆಂಡಿನ ಲೋಕದ ತಾರೆ, 'ಗೋಲು ಮೆಶಿನ್' ಸುನಿಲ್ ಚೆಟ್ರಿ ವಿದಾಯ

PHOTOS | ಕಾಲ್ಚೆಂಡಿನ ಲೋಕದ ತಾರೆ, 'ಗೋಲು ಮೆಶಿನ್' ಸುನಿಲ್ ಚೆಟ್ರಿ ವಿದಾಯ
Last Updated 16 ಮೇ 2024, 12:53 IST
PHOTOS | ಕಾಲ್ಚೆಂಡಿನ ಲೋಕದ ತಾರೆ, 'ಗೋಲು ಮೆಶಿನ್' ಸುನಿಲ್ ಚೆಟ್ರಿ ವಿದಾಯ
err

ಸುನಿಲ್ ಚೆಟ್ರಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಪ್ರಮುಖ ಅಂಶಗಳು!

ಭಾರತದ ಕಾಲ್ಚೆಂಡಿನ ಲೋಕದ ತಾರೆ ಸುನಿಲ್ ಚೆಟ್ರಿ, ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಭಾರತ ಕಂಡ 'ಸಾರ್ವಕಾಲಿಕ ಶ್ರೇಷ್ಠ' ಆಟಗಾರರಲ್ಲಿ ಓರ್ವರೆನಿಸಿಕೊಂಡಿರುವ ಚೆಟ್ರಿ, ದೇಶದ ಫುಟ್‌ಬಾಲ್ ಕ್ರೀಡೆಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
Last Updated 16 ಮೇ 2024, 11:32 IST
ಸುನಿಲ್ ಚೆಟ್ರಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಪ್ರಮುಖ ಅಂಶಗಳು!
ADVERTISEMENT
ADVERTISEMENT
ADVERTISEMENT