ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಬಾಯರ್ನ್‌ ಮ್ಯೂನಿಚ್‌ಗೆ ಮಣಿದ ಪಿಎಸ್‌ಜಿ

Last Updated 9 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಮ್ಯೂನಿಚ್‌: ಬಾಯರ್ನ್‌ ಮ್ಯೂನಿಚ್‌ ತಂಡವು ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ ಟೂರ್ನಿಯಲ್ಲಿ ಗೆಲುವು ಸಾಧಿಸಿದೆ.

ಬುಧವಾರ ಇಲ್ಲಿ ನಡೆದ ಟೂರ್ನಿಯ 16ರ ಘಟ್ಟದ ಎರಡನೇ ಲೆಗ್‌ ಪಂದ್ಯದಲ್ಲಿ ಬಾಯರ್ನ್‌ ಮ್ಯೂನಿಚ್‌ 2–0ಯಿಂದ ಪ್ಯಾರಿಸ್‌ ಸೇಂಟ್‌ ಜರ್ಮನ್ (ಪಿಎಸ್‌ಜಿ) ವಿರುದ್ಧ ಗೆದ್ದಿತು. ಬಾಯರ್ನ್‌ 3–0 ಸರಾಸರಿ ಗೋಲುಗಳ ಆಧಾರದಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು.

ಪಿಎಸ್‌ಜಿ ತಂಡದಲ್ಲಿದ್ದು ಚಾಂಪಿಯನ್ಸ್ ಲೀಗ್‌ ಟ್ರೋಫಿ ಗೆಲ್ಲುವ ಲಯೊನೆಲ್ ಮೆಸ್ಸಿ ಮತ್ತು ಕಿಲಿಯನ್ ಬಾಪೆ ಅವರ ಕನಸು ಕೈಗೂಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT